150 ವರ್ಷಗಳ ನಂತರ ಗ್ರಂಥಾಲಯಕ್ಕೆ ವಾಪಸ್ ಬಂದ ಅಪರೂಪದ ಪುಸ್ತಕ ; ಈಗ ಅದರ ದಂಡದ ಮೊತ್ತವೇ ₹19 ಲಕ್ಷ…!
ಗ್ರಂಥಾಲಯದಿಂದ ಓದಲು ಕೊಂಡೊಯ್ದಿದ್ದ 1858ರಲ್ಲಿ ಪ್ರಕಟವಾದ ಅಪರೂಪದ ಪುಸ್ತಕವನ್ನು ಸುಮಾರು 150 ವರ್ಷಗಳ ಬಳಿಕ ಅದೇ ಗ್ರಂಥಾಲಯಕ್ಕೆ ವಾಪಸ್ ತಂದುಕೊಟ್ಟಿರುವ ಅಪರೂಪದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಗ್ರೀಕ್ ಪ್ರಾಚೀನ ಅವಶೇಷಗಳ ಕುರಿತ ‘Antiquities of Athens’ ಎಂಬ ಈ ಐತಿಹಾಸಿಕ ಪುಸ್ತಕವು ಆಸ್ಟ್ರೇಲಿಯಾದ ಕಿಯಾಮಾ ಸಾರ್ವಜನಿಕ ಗ್ರಂಥಾಲಯಕ್ಕೆ ಸುದೀರ್ಘ ಅವಧಿಯ ಬಳಿಕ ವಾಪಸ್ ಬಂದಿದೆ. ಪುಸ್ತಕವನ್ನು … Continued