ಅಯ್ಯೋ ಶಿವನೆ…| ʼಕುಲದೇವತೆಗಳುʼ ಎಂದು ಡೈನೋಸರ್ ಮೊಟ್ಟೆಗಳಿಗೆ ಪೂಜೆ ಸಲ್ಲಿಸುತ್ತಿದ್ದ ಗ್ರಾಮಸ್ಥರು…!

ಭೋಪಾಲ್: ಮಧ್ಯಪ್ರದೇಶದ ಹಳ್ಳಿಯೊಂದರ ನಿವಾಸಿಗಳು ತಮಗೆ ದೊರೆತ ಕಲ್ಲಿನ ಚೆಂಡುಗಳಂತೆ ಕಾಣುವ ವಸ್ತುಗಳನ್ನು “ಕುಲದೇವತೆಗಳು” ಎಂದು ಪೂಜಿಸುತ್ತಿದ್ದರು. ಆದರೆ ಕೆಲ ವರ್ಷಗಳ ನಂತರ ಅದು ಡೈನೋಸಾರ್ ಮೊಟ್ಟೆಗ ಪಳೆಯುಳಿಕೆಗಳು ಎಂದು ಕಂಡುಬಂದಿದೆ…! “ಕುಲದೇವತೆಗಳು” ತಮ್ಮ ಕೃಷಿಭೂಮಿ ಮತ್ತು ಜಾನುವಾರುಗಳನ್ನು ಕಷ್ಟ ಮತ್ತು ದುರದೃಷ್ಟಗಳಿಂದ ರಕ್ಷಿಸುತ್ತಾರೆ ಎಂಬ ನಂಬಿಕೆಯಂತೆ, ಧಾರ್‌ನ ಪದಲ್ಯದಲ್ಲಿ ಗ್ರಾಮಸ್ಥರು ಕೃಷಿ ಮಾಡುವಾಗ ಸಿಕ್ಕ … Continued