186 ಐಷಾರಾಮಿ ಕಾರುಗಳ ಖರೀದಿಸಿ ₹ 21 ಕೋಟಿ ರಿಯಾಯಿತಿ ಪಡೆದರು…!
ಅಹಮದಾಬಾದ್ : ಜೈನ್ ಸಮುದಾಯವು ತಮ್ಮ ಅಪಾರ ಖರೀದಿ ಶಕ್ತಿಯನ್ನು ಪ್ರದರ್ಶಿಸಿದ್ದು, ಒಂದೇ ಬಾರಿಗೆ ಬಿಎಂಡಬ್ಲ್ಯು (BMW), ಆಡಿ (Audi), ಮತ್ತು ಮರ್ಸಿಡಿಸ್(Mercedes)ನಂತಹ ಒಟ್ಟು 186 ಐಷಾರಾಮಿ ಕಾರುಗಳನ್ನು ಖರೀದಿಸಿದ್ದು ಈ ಬೃಹತ್ ವ್ಯವಹಾರದಲ್ಲಿ ಸಮುದಾಯವು ಒಟ್ಟಾರೆಯಾಗಿ 21 ಕೋಟಿ ರೂಪಾಯಿಗಳಷ್ಟು ರಿಯಾಯಿತಿ ಪಡೆದಿರುವುದು ವಿಶೇಷವಾಗಿದೆ. ಈ ವಿಶಿಷ್ಟ ವ್ಯವಹಾರವು ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ … Continued