186 ಐಷಾರಾಮಿ ಕಾರುಗಳ ಖರೀದಿಸಿ ₹ 21 ಕೋಟಿ ರಿಯಾಯಿತಿ ಪಡೆದರು…!

ಅಹಮದಾಬಾದ್‌ : ಜೈನ್ ಸಮುದಾಯವು ತಮ್ಮ ಅಪಾರ ಖರೀದಿ ಶಕ್ತಿಯನ್ನು ಪ್ರದರ್ಶಿಸಿದ್ದು, ಒಂದೇ ಬಾರಿಗೆ ಬಿಎಂಡಬ್ಲ್ಯು (BMW), ಆಡಿ (Audi), ಮತ್ತು ಮರ್ಸಿಡಿಸ್‌(Mercedes)ನಂತಹ ಒಟ್ಟು 186 ಐಷಾರಾಮಿ ಕಾರುಗಳನ್ನು ಖರೀದಿಸಿದ್ದು ಈ ಬೃಹತ್ ವ್ಯವಹಾರದಲ್ಲಿ ಸಮುದಾಯವು ಒಟ್ಟಾರೆಯಾಗಿ 21 ಕೋಟಿ ರೂಪಾಯಿಗಳಷ್ಟು ರಿಯಾಯಿತಿ ಪಡೆದಿರುವುದು ವಿಶೇಷವಾಗಿದೆ. ಈ ವಿಶಿಷ್ಟ ವ್ಯವಹಾರವು ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ … Continued

ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಜೈನರ ಕ್ಷಮೆಯಾಚಿಸಿದ ಹಂಸಲೇಖ

ಬೆಂಗಳೂರು: ಜೈನ ಸಮುದಾಯದ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಗೀತ ನಿರ್ದೇಶಕ ಹಂಸಲೇಖ ಕ್ಷಮೆಯಾಚಿಸಿದ್ದಾರೆ. ಹೇಳಿಕೆ ಕುರಿತು ಲಿಖಿತ ಹಾಗೂ ವೀಡಿಯೊ ಮೂಲಕ ಕ್ಷಮೆಯಾಚಿಸಿದ ತಮ್ಮ ಹೇಳಿಕೆಯನ್ನು ಹಂಸಲೇಖ ಬಿಡುಗಡೆಗೊಳಿಸಿದ್ದಾರೆ. ಸೋಮವಾರ ಗೌರಿ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದ ವೇಳೆ ಮಾತನಾಡಿದ್ದ ಹಂಸಲೇಖ, ಜೈನರ ಫಿಲಾಸಫಿಯಲ್ಲಿ 24 ಜನ್ಮಗಳಿವೆ ಅಂತಾರೆ, ಅದೆಲ್ಲ ಬುಲ್ ಶಿಟ್ ಎಂದು … Continued

ಸಂಪತ್ತಿನಿಂದ ತ್ಯಾಗ ಜೀವನಕ್ಕೆ : ಸನ್ಯಾಸಿಗಳಾಗಲು 200 ಕೋಟಿ ರೂಪಾಯಿ ಸಂಪತ್ತು ದಾನ ಮಾಡಿದ ದಂಪತಿ…!

ಗುಜರಾತ್‌ನ ಪ್ರಮುಖ ಉದ್ಯಮಿ ಕುಟುಂಬವು ತಮ್ಮ ಸಂಪೂರ್ಣ ಜೀವಮಾನದ ಗಳಿಕೆಯ 200 ಕೋಟಿ ರೂಪಾಯಿಗಳನ್ನು ದಾನ ಮಾಡುವ ಮೂಲಕ ಅನೇಕರನ್ನು ಬೆರಗುಗೊಳಿಸಿದೆ. ಗುಜರಾತಿನ ಸಬರ್ಕಾಂತ ಜಿಲ್ಲೆಯ ಹಿಮ್ಮತ್‌ನಗರದ ನಿವಾಸಿ ಭವೇಶ ಭಾಯ್ ಭಂಡಾರಿ ಅವರು ತಮ್ಮ ಪತ್ನಿಯೊಂದಿಗೆ ಸನ್ಯಾಸಿ ಜೀವನವನ್ನು ಸ್ವೀಕರಿಸಲು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಭೌತಿಕ ಸಂಪತ್ತಿನ ಐಷಾರಾಮಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಅವರ … Continued