ಕೇವಲ ಒಂದೇ ತಿಂಗಳಲ್ಲಿ 215ರಿಂದ 20 ಸ್ಥಾನಕ್ಕೆ ಕುಸಿದ ಟಿಎಂಸಿ : ಮಮತಾ ರಾಜಕೀಯ ಸಾಮ್ರಾಜ್ಯದ ದಿಢೀರ್ ಮಹಾಪತನ !
ಪ್ರತಿರೋಧ, ಧೀಮಂತಿಕೆ ಮತ್ತು ಬಂಗಾಳದ ರಾಜಕೀಯ ನಾಡಿಮಿಡಿತವನ್ನು ಸರಿಯಾಗಿ ಅರಿತು ಯಶಸ್ಸು ಸಾಧಿಸಿದ್ದ ಮಮತಾ ಬ್ಯಾನರ್ಜಿ ಅವರ ರಾಜಕೀಯ ಜೀವನದಲ್ಲಿ, ಕಳೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಂತರದ ಒಂದು ತಿಂಗಳು ಭಾರಿ ರಾಜಕೀಯ ಭೂಕಂಪವನ್ನೇ ಸೃಷ್ಟಿಸಿದೆ. ಕೇವಲ ಒಂದು ತಿಂಗಳ ಹಿಂದೆಯಷ್ಟೇ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಅವಿಭಜಿತ ನಾಯಕಿಯಾಗಿ, ಭಾರಿ ಶಾಸಕರ ಬಲದೊಂದಿಗೆ … Continued