ವೀಡಿಯೊಗಳು…| 10ನೇ ಮಹಡಿಯಿಂದ ಬಿದ್ರೂ ಬದುಕುಳಿದ ಅದೃಷ್ಟವಂತ ; ಕಾಲು 8ನೇ ಮಹಡಿ ಗ್ರಿಲ್‌ ಗೆ ಸಿಲುಕಿದ್ದಕ್ಕೆ ಪಾರು

ಸೂರತ್: ಗುಜರಾತಿನ ಸೂರತ್‌ನಲ್ಲಿ ಗುರುವಾರ (ಡಿಸೆಂಬರ್‌ 25) ಪವಾಡವೊಂದು ನಡೆದಿದೆ. ಹತ್ತನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದ ವ್ಯಕ್ತಿಯೊಬ್ಬರು ಎಂಟನೇ ಮಹಡಿಯ ಕಿಟಕಿಯ ಗ್ರಿಲ್‌ನಲ್ಲಿ ಸಿಲುಕಿಕೊಳ್ಳುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಹಾಂಗೀರಾಬಾದ್ ಪ್ರದೇಶದ ‘ಟೈಮ್ ಗ್ಯಾಲಕ್ಸಿ-ಎ’ ಕಟ್ಟಡದಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. 57 ವರ್ಷದ ನಿತಿನ್ ಅಡಿಯಾ ಎಂಬವರು ತಮ್ಮ … Continued