ವೀಡಿಯೊ..| ಭಾರಿ ಹಿಮ ಬಿದ್ದ ರಸ್ತೆಯಲ್ಲಿ ಟ್ರಕ್ ಸ್ಕಿಡ್ ಆಗಿ ಆಳದ ಪ್ರಪಾತಕ್ಕೆ ಬೀಳುವ ಮೊದಲು ಹಾರಿ ತಪ್ಪಿಸಿಕೊಂಡ ಚಾಲಕ…!
ನವದೆಹಲಿ: ಹಿಮಾಚಲ ಪ್ರದೇಶವು ಈ ತಿಂಗಳು ಭಾರೀ ಹಿಮಪಾತಕ್ಕೆ ಸಾಕ್ಷಿಯಾಗಿದೆ. ಅದು ಈ ರಾಜ್ಯವನ್ನು ಚಳಿಗಾಲದ ಅದ್ಭುತ ಭೂಮಿಯಾಗಿ ಪರಿವರ್ತಿಸಿದೆ. ಆದರೆ ಸ್ಥಳೀಯರು ಮತ್ತು ಪ್ರವಾಸಿಗರಿಗೆ ಅನೇಕ ತೊಂದರೆಗಳನ್ನು ತಂದೊಡ್ಡಿದೆ. ಅವರ ವಾಹನಗಳು ನಿಯಂತ್ರಣ ತಪ್ಪಿ ಸ್ಕಿಡ್ ಆಗುತ್ತಿದ್ದು, ಹಿಮಾವೃತ ಪರ್ವತ ರಸ್ತೆಗಳಲ್ಲಿ ಸಿಲುಕಿ ಕಂದಕಕ್ಕೆ ಬೀಳುತ್ತಿವೆ. ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಹಿಮಭರಿತ ರಸ್ತೆಯಲ್ಲಿ ಸಣ್ಣ … Continued