70 ವರ್ಷದಿಂದ ಕಗ್ಗಂಟಾಗಿದ್ದ ಗಣಿತದ ಸಮಸ್ಯೆ ಬಿಡಿಸಿದ ಭಾರತೀಯ ಮಹಿಳೆ ನೀನಾ ಗುಪ್ತಾಗೆ ಟೈಮ್ ಪಟ್ಟಿಯಲ್ಲಿ ಸ್ಥಾನ
ಕೋಲ್ಕತ್ತಾ: ಸುಮಾರು ಏಳು ದಶಕಗಳಿಂದ (70 ವರ್ಷದಿಂದ) ಗಣಿತಜ್ಞರಿಗೆ ಸವಾಲಾಗಿದ್ದ ಸಂಕೀರ್ಣ ಗಣಿತದ ಸಮಸ್ಯೆಯೊಂದನ್ನು ಬಿಡಿಸುವ ಮೂಲಕ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿರುವ ಭಾರತೀಯ ಗಣಿತಜ್ಞೆ ನೀನಾ ಗುಪ್ತಾ ಇದೀಗ ಮತ್ತೊಂದು ಮಹತ್ವದ ಗೌರವಕ್ಕೆ ಪಾತ್ರರಾಗಿದ್ದಾರೆ. ಅಮೆರಿಕದ ಪ್ರತಿಷ್ಠಿತ ‘ಟೈಮ್’ (TIME) ನಿಯತಕಾಲಿಕೆ ಮೊದಲ ಬಾರಿಗೆ ಪ್ರಕಟಿಸಿರುವ ‘TIME100 Next India 2026’ ಪಟ್ಟಿಯಲ್ಲಿ ನೀನಾ ಗುಪ್ತಾ … Continued