ಮನೆ ಸ್ವಚ್ಛಗೊಳಿಸುವಾಗ ಕಸದ ರಾಶಿಯಲ್ಲಿ ಸಿಕ್ಕ 62 ವರ್ಷಗಳ ಹಿಂದಿನ ಹರಿದ ಪಾಸ್‌ ಪುಸ್ತಕ ; ರಾತ್ರೋರಾತ್ರಿ ಕೋಟ್ಯಧಿಪತಿಯಾದ ವ್ಯಕ್ತಿ…!

ಕೆಲವು ಘಟನೆಗಳು ಪವಾಡವೇನೋ ಎಂದು ಅನಿಸುವ ರೀತಿಯಲ್ಲಿ ಸಂಭವಿಸುತ್ತವೆ. ಇಂಥದ್ದೇ ಒಂದು ವಿದ್ಯಮಾನದಲ್ಲಿ ಹಳೆಯ ಕಾಗದ ವ್ಯಕ್ತಿಯೊಬ್ಬರು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಲು ಕಾರಣವಾಗಿದೆ…!! ಈ ಹಳೆಯ ಕಾಗದ ತುಂಡಿನಿಂದ ಹೀಗಾಗುತ್ತದೆ ಎಂದು ಆ ವ್ಯಕ್ತಿಯೂ ಊಹಿಸಿರಲಿಲ್ಲ. ಬಹುತೇಕ ಎಲ್ಲರ ತಮ್ಮ ಮನೆಗಳ ಸುತ್ತಲೂ ಸಣ್ಣ ಸಣ್ಣ ಕಾಗದದ ಚೂರುಗಳು ಅಥವಾ ಹರಿದ ಕಾಗದಗಳು ಅಲ್ಲಿಲ್ಲಿ ಬಿದ್ದಿರುತ್ತದೆ, ಕೆಲವೊಮ್ಮೆ … Continued

ಅದೃಷ್ಟ ಅಂದ್ರೆ ಇದಪ್ಪ…| ಬಹ್ರೇನ್‌ ನಲ್ಲಿ ಬರೋಬ್ಬರಿ 71 ಕೋಟಿ ರೂ. ಲಾಟರಿ ಗೆದ್ದ ಕೇರಳದ ವ್ಯಕ್ತಿ…!

ಬಹ್ರೇನ್‌ : ಜೀವನವನ್ನೇ ಬದಲಾಯಿಸುವ ವಿದ್ಯಮಾನವೊಂದರಲ್ಲಿ, ಕೇರಳ ಮೂಲದ ಬಹ್ರೇನ್ ನಲ್ಲಿ ಆಂಬ್ಯುಲೆನ್ಸ್ ನರ್ಸ್ ಆಗಿ ಕೆಲಸ ಮಾಡುತ್ತಿರುವ ಮನು ಮೋಹನನ್ ಎಂಬವರು ಬಿಗ್ ಟಿಕೆಟ್ ಲಾಟರಿಯಲ್ಲಿ 30 ಮಿಲಿಯನ್ (ಸುಮಾರು ₹71 ಕೋಟಿ) ಜಾಕ್‌ಪಾಟ್‌ ಹಣವನ್ನು ಗೆದ್ದಿದ್ದಾರೆ….! ಈ ಮೂಲಕ ಅವರ ಅದೃಷ್ಟದ ಬಾಗಿಲು ತೆರೆದಿದೆ. ವರ್ಷಗಳ ಆರ್ಥಿಕ ಸಂಕಷ್ಟದ ನಂತರ ಅವರು ಈಗ … Continued

4 ತಿಂಗಳ ಮೊಮ್ಮಗನಿಗೆ 240 ಕೋಟಿ ಮೌಲ್ಯದ ಇನ್ಫೋಸಿಸ್ ಷೇರು ಉಡುಗೊರೆ ನೀಡಿದ ನಾರಾಯಣ ಮೂರ್ತಿ

ನವದೆಹಲಿ: ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್‌.ಆರ್. ನಾರಾಯಣಮೂರ್ತಿ ಅವರು ಭಾರತದ ಮಿಲಿಯನೇರ್‌ಗಳ ಪಟ್ಟಿಗೆ ಸೇರುವ ತಮ್ಮ ನಾಲ್ಕು ತಿಂಗಳ ಮೊಮ್ಮಗ ಏಕಾಗ್ರಹ ರೋಹನ್ ಮೂರ್ತಿಗೆ ₹ 240 ಕೋಟಿಗೂ ಹೆಚ್ಚು ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಎಕ್ಸ್‌ಚೇಂಜ್ ಫೈಲಿಂಗ್‌ನ ಪ್ರಕಾರ ಏಕಾಗ್ರಹ ಅವರು ಇನ್ಫೋಸಿಸ್‌ನ 15,00,000 ಷೇರುಗಳನ್ನು ಹೊಂದಿದ್ದಾರೆ, ಇದು ಕಂಪನಿಯಲ್ಲಿ 0.04 ಶೇಕಡಾ ಪಾಲು ಆಗಿದೆ. … Continued

ಅಪರೂಪದ ಮೀನು ಮಾರಾಟ ಮಾಡಿದ ನಂತರ ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧಿಪತಿಯಾದ ಪಾಕಿಸ್ತಾನದ ಮೀನುಗಾರ…!

ಕರಾಚಿ: ಪಾಕಿಸ್ತಾನದ ಕರಾಚಿ ನಗರದಲ್ಲಿ ಮೀನುಗಾರರೊಬ್ಬರು ಹಲವು ಔಷಧೀಯ ಗುಣಗಳನ್ನು ಹೊಂದಿರುವ ಅಪರೂಪದ ಮೀನುಗಳನ್ನು ಹರಾಜು ಹಾಕಿ ರಾತ್ರೋರಾತ್ರಿ ಕೋಟ್ಯಾಧಿಪತಿಯಾದರು. ಬಡ ಇಬ್ರಾಹಿಂ ಹೈದರಿ ಮೀನುಗಾರಿಕಾ ಗ್ರಾಮದಲ್ಲಿ ವಾಸಿಸುವ ಹಾಜಿ ಬಲೋಚ್ ಮತ್ತು ಅವರ ಕೆಲಸಗಾರರು ಸೋಮವಾರ ಅರಬ್ಬಿ ಸಮುದ್ರದಿಂದ ಸ್ಥಳೀಯ ಆಡುಭಾಷೆಯಲ್ಲಿ ಗೋಲ್ಡನ್ ಫಿಶ್ ಅಥವಾ “ಸೋವಾ” ಎಂದು ಕರೆಯಲ್ಪಡುವ ಮೀನುಗಳನ್ನು ಹಿಡಿದಿದ್ದಾರೆ. ಶುಕ್ರವಾರ … Continued