ವೀಡಿಯೊ..| ಪಾತ್ರೆಯಂತೆ ಸೋಪ್‌ ಹಚ್ಚಿ ಪಿಸ್ತೂಲ್ ಗಳನ್ನು ತೊಳೆಯುತ್ತಿರುವ ಮಹಿಳೆ ವೀಡಿಯೊ ವೈರಲ್ ಆದ ಬೆನ್ನಿಗೇ ಅಕ್ರಮ ಫ್ಯಾಕ್ಟರಿ ಪತ್ತೆ ಮಾಡಿದ ಪೊಲೀಸರು !

ಪಾತ್ರೆ ತೊಳೆಯುವಂತೆ ಪಿಸ್ತೂಲ್‌ಗಳನ್ನು ಸೋಪ್‌ ಹಚ್ಚಿ ನೀರಿನಲ್ಲಿ ತೊಳೆಯುತ್ತಿರುವ ಈ ವೀಡಿಯೊದಿಂದಾಗಿ ಭಾರಿ ಅಕ್ರಮವೊಂದು ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಪೊಲೀಸರು ಈ ವೀಡಿಯೊ ಆಧರಿಸಿ ದಾಳಿ ನಡೆಸಿ ಅಕ್ರಮ ಪಿಸ್ತೂಲ್ ಕಾರ್ಖಾನೆಯೊಂದನ್ನು ಪತ್ತೆ ಮಾಡಿದ್ದು, ಅದಕ್ಕೆ ಬೀಗ ಹಾಕಿದ ಘಟನೆ ನಡೆದಿದೆ. ಕಾರ್ಖಾನೆಯಲ್ಲಿದ್ದ ಹಲವು ಪಿಸ್ತೂಲ್‌, ಮದ್ದುಗುಂಡು ಸೇರಿಂತೆ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿದ್ದಾರೆ. ವೈರಲ್ … Continued

ವಾರದೊಳಗೆ ಅತಿಕ್ರಮಣ ತೆರವು ಮಾಡಿ : ಭಗವಾನ್‌ ಬಜರಂಗ ಬಲಿಗೆ ನೋಟಿಸ್ ನೀಡಿದ ರೈಲ್ವೆ ಇಲಾಖೆ…!

ಮೊರೆನಾ: ಭೂ “ಅತಿಕ್ರಮಣ” ತೆರವು ಮಾಡಲು ಸೂಚಿಸಿ ರೈಲ್ವೇ ಇಲಾಖೆಯು ಬಜರಂಗ ಬಲಿ(ಹನುಮಂತ) ದೇವರಿಗೆ ನೋಟಿಸ್ ನೀಡಿದ ವಿದ್ಯಮಾನ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಸಬಲ್ಗಢ್ ಪಟ್ಟಣದಲ್ಲಿ ನಡೆದಿದೆ. ತಪ್ಪಿನ ಅರಿವಾದ ನಂತರ ನೋಟಿಸ್ ಅನ್ನು ಹಿಂಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಫೆಬ್ರವರಿ 8 ರಂದು ಭಗವಾನ್‌ ಬಜರಂಗ ಬಲಿ(ಹನುಮಂತ ದೇವರು)ಗೆ ನೋಟಿಸ್ ಕಳುಹಿಸಲಾಗಿತ್ತು, ಅದರಲ್ಲಿ … Continued