ದುರಸ್ತಿ ಸಾಧ್ಯವಾಗದೇ ‘ಆಪರೇಷನ್ ಸಿಂಧೂರ’ ವೇಳೆ ಭಾರತದ ದಾಳಿಗೆ ಧ್ವಂಸಗೊಂಡಿದ್ದ ಮುರಿದ್ ವಾಯುನೆಲೆ ಕಟ್ಟಡ ನೆಲಸಮ ಮಾಡಿದ ಪಾಕಿಸ್ತಾನ !
ನವದೆಹಲಿ: ಕಳೆದ ವರ್ಷ ಪಹಲ್ಗಾಮ್ ಭೀಕರ ದಾಳಿಯನಂತರ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಶನ್ ಸಿಂಧೂರ ಸೇನಾ ಕಾರ್ಯಾಚರಣೆ ವೇಳೆ ಭಾರತೀಯ ವಾಯುಪಡೆ (IAF) ನಡೆಸಿದ ವೈಮಾನಿಕ ದಾಳಿಯಿಂದ ಪಾಕಿಸ್ತಾನದ ಅತ್ಯಂತ ಪ್ರಮುಖ ‘ಮುರಿದ್’ (Murid) ವಾಯುನೆಲೆ ಸಂಪೂರ್ಣವಾಗಿ ನುಚ್ಚುನೂರಾಗಿದೆ. ದಾಳಿಗೊಳಗಾದ ಅಲ್ಲಿನ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ಪುನರ್ನಿರ್ಮಿಸಲು ಪಾಕಿಸ್ತಾನ ನಡೆಸಿದ ಸತತ … Continued