ವಿಡಿಯೊ | 50 ವರ್ಷಗಳ ಹಿಂದೆ ಕಂಡಿದ್ದ ರಹಸ್ಯಮಯ ವಸ್ತು ನೆನಪಿಸಿದ ಈಗ ತೆಹ್ರಾನ್ ಆಕಾಶದಲ್ಲಿ ಕಂಡ ನಿಗೂಢ ವಸ್ತು !
ತೆಹ್ರಾನ್: ರಾತ್ರಿ ವೇಳೆ ಇರಾನ್ನ ರಾಜಧಾನಿ ತೆಹ್ರಾನ್ನ ಆಕಾಶದಲ್ಲಿ ಹಲವು ಬಣ್ಣಗಳ ಬೆಳಕು ಹೊತ್ತ ನಿಗೂಢ ವಸ್ತುವೊಂದು ಹಾರಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ದೃಶ್ಯಗಳು ಆ ವಸ್ತು ಏನಿರಬಹುದು ಎಂಬ ಬಗ್ಗೆ ಹಲವು ಊಹಾಪೋಹಗಳಿಗೆ ಕಾರಣವಾಗಿವೆ. ಸೆಪ್ಟೆಂಬರ್ 20ರಂದು ಈ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದ್ದು, ವಿಡಿಯೋದಲ್ಲಿ ಕಡಿಮೆ ಎತ್ತರದಲ್ಲಿ ಚಲಿಸುತ್ತಿರುವಂತೆ … Continued