“ಪ್ರತಿಯೊಬ್ಬ ಭಾರತೀಯ ನಿಮಗೆ ಋಣಿಯಾಗಿರುತ್ತಾನೆ..”: ಮಾಜಿ ಪ್ರಧಾನಿ ನರಸಿಂಹರಾವ್ ಗೆ 1996ರಲ್ಲಿ ರತನ್ ಟಾಟಾ ಬರೆದಿದ್ದ ಪತ್ರ ವೈರಲ್
ನವದೆಹಲಿ : ಕೆಲವು ದಿನಗಳ ಹಿಂದೆ ನಿಧನರಾದ ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು 1996 ರಲ್ಲಿ ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹ ರಾವ್ ಅವರನ್ನು ಉದ್ದೇಶಿಸಿ ಬರೆದ ಕೈಬರಹದ ಪತ್ರದ ಚಿತ್ರವನ್ನು ಆರ್‌ಪಿಜಿ ಗ್ರೂಪ್ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಹಂಚಿಕೊಂಡಿದ್ದಾರೆ. ಪತ್ರವೊಂದರಲ್ಲಿ, ರತನ್ ಟಾಟಾ ಅವರು ಭಾರತದಲ್ಲಿ ಹೆಚ್ಚು ಅಗತ್ಯವಿರುವ ಆರ್ಥಿಕ … Continued