ರತನ್ ಟಾಟಾಗೆ ಹೆಮ್ಮೆ ತಂದ ತಮ್ಮ…! ಭಾರತದ ನಂ.1 ಮೌಲ್ಯಯುತ ಬ್ರ್ಯಾಂಡ್ ಆದ ಟಾಟಾ ಗ್ರುಪ್ ; ಬ್ರ್ಯಾಂಡ್ ಮೌಲ್ಯ ಎಷ್ಟು ಗೊತ್ತೆ…?
ನವದೆಹಲಿ; 2025ರ ಬ್ರಾಂಡ್ ಫೈನಾನ್ಸ್ ಇಂಡಿಯಾ 100 ವರದಿಯ ಪ್ರಕಾರ, ಟಾಟಾ ಗ್ರೂಪ್ ಬ್ರ್ಯಾಂಡ್ ಮೌಲ್ಯಮಾಪನದಲ್ಲಿ $30 ಬಿಲಿಯನ್ ಗಡಿಯನ್ನು ದಾಟಿದ ಮೊದಲ ಭಾರತೀಯ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವರ್ಷದಿಂದ ವರ್ಷಕ್ಕೆ ಶೇ.10 ರಷ್ಟು ಏರಿಕೆಯೊಂದಿಗೆ, ಗುಂಪಿನ ಬ್ರಾಂಡ್ ಮೌಲ್ಯವು ಈಗ $31.60 ಬಿಲಿಯನ್ ಆಗಿದೆ. ಈ ಮೈಲಿಗಲ್ಲು ಭಾರತೀಯ ಬ್ರ್ಯಾಂಡ್‌ಗಳ ಬೆಳೆಯುತ್ತಿರುವ ಜಾಗತಿಕ … Continued