ರಾಜ್ಯಸಭೆಯಲ್ಲೂ ಅಂಗೀಕಾರಗೊಂಡ ವಕ್ಫ್ ತಿದ್ದುಪಡಿ ಮಸೂದೆ -2025
ನವದೆಹಲಿ: ಸುದೀರ್ಘ 13 ತಾಸುಗಳ ಚರ್ಚೆಯ ನಂತರ ವಕ್ಫ್ ತಿದ್ದುಪಡಿ ಮಸೂದೆ -2025 ಶುಕ್ರವಾರ ಬೆಳಗಿನ ಜಾವ 2: 30ರ ಸುಮಾರಿಗೆ ರಾಜ್ಯಸಭೆಯಲ್ಲಿಯೂ ಅಂಗೀಕಾರವಾಗಿದೆ. ಇದು ರಾಜ್ಯಸಭೆಯಲ್ಲಿ 128-95 ಮತಗಳಿಂದ ಅಂಗೀಕಾರಗೊಂಡಿದೆ. ಸುದೀರ್ಘ ಚರ್ಚೆಯ ನಂತರ ಇಇದು ಗುರುವಾರ ಮುಂಜಾನೆ (ಏಪ್ರಿಲ್ 3) ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು. ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಪರವಾಗಿ 288 ಮತಗಳು … Continued