ನಾಸಾ ಬಾಹ್ಯಾಕಾಶ ನೌಕೆಯ ಅದ್ಭುತ ಸಾಧನೆ ; ಭೂಮಿಯಿಂದ ಒಂದು ಬೆಳಕಿನ ದಿನದ ದೂರ ತಲುಪಿದ ವಾಯೇಜರ್-1 ; ಹಾಗೆಂದರೇನು ?

ವಾಷಿಂಗ್ಟನ್: ಬಾಹ್ಯಾಕಾಶ ಸಂಶೋಧನೆಯ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಉಡಾವಣೆ ಮಾಡಿರುವ ವಾಯೇಜರ್-1 (Voyager 1) ಬಾಹ್ಯಾಕಾಶ ನೌಕೆ ಭೂಮಿಯಿಂದ ಒಂದು ಬೆಳಕಿನ ದಿನದಷ್ಟು ದೂರವನ್ನು ತಲುಪಿದೆ. ಭೂಮಿಯಿಂದ ಹೊರಟು ಇಷ್ಟು ದೂರ ಕ್ರಮಿಸಿದ ಮಾನವ ನಿರ್ಮಿತ ಯಾವುದೇ ಬಾಹ್ಯಾಕಾಶ ನೌಕೆ ಈ ಸಾಧನೆ ಮಾಡಿರಲಿಲ್ಲ. ಬೆಳಕು … Continued