ಪಾಕಿಸ್ತಾನ ಆಡಳಿತದಿಂದ ದಮನಕಾರಿ ಕ್ರಮ ; ನಮಗೆ ಭಾರತದ ಸಹಾಯ ಬೇಕು ಎಂದು ಪಿಒಕೆ ನಾಯಕರು

ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಮುಂದುವರಿದಿರುವ ಅಶಾಂತಿ ನಡುವೆ, ಇದುವರೆಗೆ ಹಲವಾರು ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಜಂಟಿ ಅವಾಮಿ ಆಕ್ಷನ್ ಸಮಿತಿ (JAAC) ನಾಯಕ ಸರ್ದಾರ್ ಅಮನ್ ಖಾನ್ ಭಾರತ ಜತೆ ನಿಕಟ ಸಂಪರ್ಕ ಬೆಳೆಸುವಂತೆ ಜನತೆಗೆ ಮನವಿ ಮಾಡಿದ್ದಾರೆ. ಪ್ರತಿಭಟನಾಕಾರರ ವಿರುದ್ಧ ಪಾಕಿಸ್ತಾನ ಸರ್ಕಾರ ವ್ಯಾಪಕ ದಮನ ಕಾರ್ಯಾಚರಣೆ ನಡೆಸಿದ ಬಳಿಕ ಪಾಕಿಸ್ತಾನ … Continued

ವೀಡಿಯೊ : ಪಿಒಕೆಯಲ್ಲಿ 2ನೇ ದಿನ ಪ್ರತಿಭಟನೆಗಳು ಮತ್ತಷ್ಟು ತೀವ್ರ ; ಕಂಟೇನರ್‌ಗಳನ್ನು ನದಿಗೆ ಎಸೆದ ಪ್ರತಿಭಟನಾಕಾರರು..!

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪಾಕಿಸ್ತಾನ ಸರ್ಕಾರದ ವಿರುದ್ಧದ ನಡೆಯುತ್ತಿರುವ ಪ್ರತಿಭಟನೆ ಎರಡನೇ ದಿನವಾದ ಮಂಗಳವಾರ (ಸೆ.30) ತೀವ್ರಗೊಂಡಿದ್ದು, ಪ್ರತಿಭಟನಾಕಾರರು ಬೃಹತ್ ಕಂಟೇನರ್‌ಗಳನ್ನು ನದಿಗೆ ಎಸೆದಿದ್ದಾರೆ. ಹಿಂಸಾತ್ಮಕ ಘರ್ಷಣೆಗಳಲ್ಲಿ ಇಬ್ಬರು ಮೃತಪಟ್ಟು, ಸುಮಾರು ಎರಡು ಡಜನ್ ಜನರು ಗಾಯಗೊಂಡ ಒಂದು ದಿನದ ನಂತರ, ಪ್ರತಿಭಟನಾಕಾರರು ಮುಂದೆ ಸಾಗದಂತೆ ತಡೆಯಲು ಪಾಕಿಸ್ತಾನಿ ಪಡೆಗಳು ಮಂಗಳವಾರ ಬೆಳಿಗ್ಗೆ ಕಂಟೇನರ್‌ಗಳನ್ನು … Continued