ವೀಡಿಯೊ…| ಭಾರತವನ್ನು ಹೊಗಳಿ ಹೆಚ್ಚುವರಿ ಲಗೇಜ್ ಶುಲ್ಕ ವಿಧಿಸಿದ ಪಾಕಿಸ್ತಾನದ ಸರ್ಕಾರಿ ಏರ್‌ಲೈನ್ಸ್ ವಿರುದ್ಧ ಹರಿಹಾಯ್ದ ಝಾಕಿರ್ ನಾಯ್ಕ್
ವಿವಾದಿತ ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಅವರು ತಮ್ಮ ಪಾಕಿಸ್ತಾನದ ಭೇಟಿಯ ಸಮಯದಲ್ಲಿ ಅವರು ಆ ದೇಶಕ್ಕೆ ಪ್ರಯಾಣಿಸುತ್ತಿದ್ದಾಗ ಹೆಚ್ಚುವರಿ ಸಾಮಾನು ಸರಂಜಾಮುಗಳ ಮೇಲೆ ವಿಧಿಸಿದ್ದ ಶುಲ್ಕ ಮನ್ನಾ ಮಾಡಲು ಪಾಕಿಸ್ತಾನದ ಸರ್ಕಾರಿ ಏರ್‌ಲೈನ್ಸ್ ನಿರಾಕರಿಸಿದ್ದಕ್ಕೆ ಗರಂ ಆಗಿದ್ದಾರೆ. ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ) ತನ್ನ ಹೆಚ್ಚುವರಿ ಸಾಮಾ-ಸರಂಜಾಮುಗಳಿಗೆ ವಿಧಿಸಿಲಾಗಿದ್ದ ಶುಲ್ಕದಲ್ಲಿ ಶೇಕಡಾ 50 ರಷ್ಟು … Continued