ತನ್ನ ದೇಶದ ಪ್ರಾಂತ್ಯದ ಮೇಲೆಯೇ ಬಾಂಬ್ ಹಾಕಿದ ಪಾಕಿಸ್ತಾನದ ವಾಯುಪಡೆ ; 30 ಮಂದಿ ಸಾವು
ಸೋಮವಾರ ಪಾಕಿಸ್ತಾನ ವಾಯುಪಡೆ ವಿಮಾನಗಳು ತಮ್ಮದೇ ದೇಶದ ಪ್ರಾಂತ್ಯವಾದ ಖೈಬರ್ ಪಖ್ತುಂಖ್ವಾದ ಹಳ್ಳಿಯ ಮೇಲೆ ಎಂಟು ಬಾಂಬ್‌ಗಳನ್ನು ಹಾಕಿದ್ದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಪಶ್ತೂನ್ ಬಹುಸಂಖ್ಯಾತರು ಇರುವ ಮಾಟ್ರೆ ದಾರಾ ಗ್ರಾಮದ ಮೇಲೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಜೆಎಫ್ -17 … Continued