ರಾತ್ರಿ ಪಾಳಿಯಿಂದ ಬೇಸತ್ತು 10 ರೋಗಿಗಳನ್ನು ಹತ್ಯೆ ಮಾಡಿದ ನರ್ಸ್…!
ಆಖೆನ್ (ಜರ್ಮನಿ): ರೋಗಿಗಳನ್ನು ನೋಡಿಕೊಳ್ಳುವ ಕೆಲಸವನ್ನು ಮಾಡಲು ಇಷ್ಟವಿಲ್ಲದ ಕಾರಣಕ್ಕೆ ವೃದ್ಧ ರೋಗಿಗಳನ್ನು ಹತ್ಯೆ ಮಾಡಿದ ಜರ್ಮನ್ ನರ್ಸ್ ಒಬ್ಬರಿಗೆ ಪಶ್ಚಿಮ ಜರ್ಮನಿಯ ಆಖೆನ್ ನಗರದ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. 44 ವರ್ಷ ವಯಸ್ಸಿನ ಈ ಆರೋಪಿಯು ತಾನು ನೋಡಿಕೊಳ್ಳಬೇಕಿದ್ದ ರೋಗಿಗಳಿಗೆ ಮಾರಕ ಇಂಜೆಕ್ಷನ್‌ಗಳನ್ನು ನೀಡುವ ಮೂಲಕ 10 ಮಂದಿಯನ್ನು ಕೊಲೆಗೈದಿದ್ದಾನೆ ಹಾಗೂ ಇನ್ನುಳಿದ … Continued