ಅಖಿಲೇಶ ಯಾದವ್ ರೋಡ್‌ಶೋ ವೇಳೆ ಹೂಮಳೆ ಸುರಿಸಲು ತಂದಿದ್ದ ಜೆಸಿಬಿ ಡಿಕ್ಕಿ ಹೊಡೆದು ಬಿಜೆಪಿ ನಾಯಕನ ಪುತ್ರ ಸಾವು

ಗೋರಖಪುರ: ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ ಯಾದವ್ ಅವರ ಪಿಡಿಎ (PDA) ರಥಯಾತ್ರೆಯ ವೇಳೆ ಹೂಮಳೆ ಸುರಿಸಲು ಬಳಸಿದ್ದ ಜೆಸಿಬಿ ಡಿಕ್ಕಿ ಹೊಡೆದು ಬಿಜೆಪಿ ಸ್ಥಳೀಯ ಮುಖಂಡರೊಬ್ಬರ 14 ವರ್ಷದ ಪುತ್ರ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಗೋರಖಪುರದಲ್ಲಿ ಬುಧವಾರ ನಡೆದಿದೆ. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಮುಖ್ಯ ರಸ್ತೆಯಲ್ಲಿ ಗಂಟೆಗೂ ಹೆಚ್ಚು ಕಾಲ … Continued