ಪಾಕಿಸ್ತಾನಕ್ಕೆ ಹಾಕಿ ತಂಡಕ್ಕೆ ಮುಜುಗರ : ಹೋಟೆಲ್ ಬಿಲ್ ಪಾವತಿಸದ ಕಾರಣ ರಸ್ತೆಯಲ್ಲೇ ಕಾಲ ಕಳೆದ ಆಟಗಾರರು…!

ಕ್ಯಾನ್ಬೆರಾ: ಎಫ್‌ಐಎಚ್ (FIH) ಪ್ರೊ ಲೀಗ್‌ನ ಎರಡನೇ ಚರಣದಲ್ಲಿ ಭಾಗವಹಿಸಲು ಆಸ್ಟ್ರೇಲಿಯಾಕ್ಕೆ ತಲುಪಿರುವ ಪಾಕಿಸ್ತಾನದ ರಾಷ್ಟ್ರೀಯ ಹಾಕಿ ತಂಡಕ್ಕೆ ತೀವ್ರ ಅವಮಾನ ಎದುರಾಗಿದೆ. ಹೋಟೆಲ್ ಬುಕಿಂಗ್ ಹಣ ಪಾವತಿಸದ ಕಾರಣ, ಆಟಗಾರರು ಗಂಟೆಗಟ್ಟಲೆ ರಸ್ತೆಯಲ್ಲೇ ಕಾಯಬೇಕಾದ ದುಸ್ಥಿತಿ ಎದುರಾಗಿತ್ತು. ಪಾಕಿಸ್ತಾನ ಕ್ರೀಡಾ ಮಂಡಳಿ (PSB) ಮತ್ತು ಪಾಕಿಸ್ತಾನ ಹಾಕಿ ಫೆಡರೇಶನ್ (PHF) ಆಟಗಾರರಿಗೆ ಕ್ಯಾನ್ಬೆರಾದ ಪಂಚತಾರಾ … Continued