ವೀಡಿಯೊ..| ತೆಹ್ರಾನ್ ಮೇಲೆ ಇಸ್ರೇಲ್ ವಾಯು ದಾಳಿ : ಯುದ್ಧ ವಿಮಾನದ ಕಾಕ್‌ಪಿಟ್‌ನಿಂದಲೇ ಲೈವ್ ದೃಶ್ಯ ಹಂಚಿಕೊಂಡ ಐಡಿಎಫ್
ಜೆರುಸಲೆಮ್: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧವು ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆ ಸಂಘರ್ಷ ಮತ್ತಷ್ಟು ಭೀಕರ ರೂಪ ಪಡೆದಿದೆ. ಇಸ್ರೇಲ್ ರಕ್ಷಣಾ ಪಡೆಗಳು (IDF) ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಸಂಚಲನ ಮೂಡಿಸಿದೆ. ಇಸ್ರೇಲಿ ಪೈಲಟ್‌ಗಳು ಇರಾನ್ ರಾಜಧಾನಿ ತೆಹ್ರಾನ್‌ನತ್ತ ಯುದ್ಧ ವಿಮಾನಗಳನ್ನು ಹಾರಿಸಿಕೊಂಡು ಹೋಗುತ್ತಿರುವ ‘ಕಾಕ್‌ಪಿಟ್’ ದೃಶ್ಯಗಳು ಇದರಲ್ಲಿವೆ. ಶನಿವಾರ ಮುಂಜಾನೆ ಇರಾನ್ … Continued