ʼತೈಲ ಯುದ್ಧʼವಾಗಿ ಮಾರ್ಪಟ್ಟ ಇರಾನ್ ಯುದ್ಧ ; ಕತಾರಿನ ಅತಿದೊಡ್ಡ ಅನಿಲ ಕೇಂದ್ರದ ಮೇಲೆ ಇರಾನ್ ದಾಳಿ ; ಭಾರತದ ಮೇಲೆ ಪರಿಣಾಮ ಏನು..?
ನವದೆಹಲಿ: ಸುಮಾರು ಮೂರು ವಾರಗಳ ಹಿಂದೆ ಇರಾನ್ ಮೇಲೆ ಇಸ್ರೇಲ್‌ನ ಮೊದಲ ಕ್ಷಿಪಣಿ ಬಿದ್ದಾಗಲೇ ಜಗತ್ತಿಗೆ ಆ ಕಹಿ ಸತ್ಯ ತಿಳಿದಿತ್ತು. ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು ಕಳೆದ 24 ಗಂಟೆಗಳಲ್ಲಿ ಅತ್ಯಂತ ಅಪಾಯಕಾರಿ ಹಂತಕ್ಕೆ ಪ್ರವೇಶಿಸುತ್ತಿದ್ದಂತೆ ಈಗ ಅದು ಪೂರ್ಣ ಪ್ರಮಾಣದ “ತೈಲ ಯುದ್ಧ”ವಾಗಿ (Oil War) ಬದಲಾಗಿದೆ. ಬುಧವಾರ, ಇರಾನ್ ಮತ್ತು … Continued