ಹೃದಯಾಘಾತದ ಬಗ್ಗೆ 80% ನಿಖರತೆಯೊಂದಿಗೆ ಮುನ್ಸೂಚನೆ ನೀಡುವ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಸಾಧನ ಅಭಿವೃದ್ಧಿಪಡಿಸಿದ ಇಸ್ರೇಲ್‌ ಸಂಶೋಧಕರು…!

ಇಸ್ರೇಲ್‌ನ ಸಂಶೋಧಕರು ಇಸಿಜಿ ಪರೀಕ್ಷೆಗಳನ್ನು ವಿಶ್ಲೇಷಿಸುವ ಮತ್ತು ಅಭೂತಪೂರ್ವ ನಿಖರತೆಯ ದರದೊಂದಿಗೆ ಹೃದಯ ವೈಫಲ್ಯವನ್ನು ಊಹಿಸುವ ಸಾಮರ್ಥ್ಯವಿರುವ ಕೃತಕ ಬುದ್ಧಿಮತ್ತೆ ಸಾಧನ ತಯಾರಿಸಿದ್ದಾರೆ. ಇಸ್ರೇಲ್‌ನ ಸಂಶೋಧಕರು ಕೃತಕ ಬುದ್ಧಿಮತ್ತೆ (artificial intelligence) ಉಪಕರಣವನ್ನು ತಯಾರಿಸಿದ್ದು, ಅದು ಇಸಿಜಿ (ECG) ಪರೀಕ್ಷೆಗಳನ್ನು ವಿಶ್ಲೇಷಿಸುತ್ತದೆ ಮತ್ತು ಅದು ಸಂಭವಿಸಬಹುದಾದ ಹೃದಯ ವೈಫಲ್ಯವನ್ನು ವಾರಗಳ ಮೊದಲು ಊಹಿಸುತ್ತದೆ ಎಂದು ಹೇಳಲಾಗಿದೆ. … Continued