ಕುಮಟಾ : ನಿವೃತ್ತ ಪ್ರಾಚಾರ್ಯ ಮಾದೇವ ಎಂ. ಹೆಗಡೆ ನಿಧನ
ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯವರಾದ ನಿವೃತ್ತ ಪ್ರಾಚಾರ್ಯ ಮಾದೇವ ಎಂ ಹೆಗಡೆ (92)ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ. ದೀರ್ಘ ಕಾಲ ಶಿರಸಿಯ ಸರಕುಳಿಯ ಶಾಂತಿಕಾಂಭಾ ಪ್ರೌಢ ಶಾಲೆಯ ಮುಖ್ಯಾಧ್ಯಾಪಕರಾಗಿ ಸೇವೆಸಲ್ಲಿಸಿದ್ದರು. ಶಿರಸಿಯ ಲೈನ್ಸ್ ಕ್ಲಬ್ ಅಧ್ಯಕ್ಷರಾಗಿ, ಲಯನ್ಸ್ ಜೋನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಸುಮಾರು 30 ವರ್ಷಗಳ ಲಯನ್ಸ್ ಸಂಸ್ಥೆಯಲ್ಲಿ … Continued