ಟಿ20 ವಿಶ್ವಕಪ್ : ತಂಡಕ್ಕೆ ಮರಳಿದ್ದ ಮರುದಿನವೇ ರಿಂಕು ಸಿಂಗ್ ತಂದೆ ನಿಧನ
ನವದೆಹಲಿ : ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಅವರ ತಂದೆ ಖಾಂಚಂದ್ ಸಿಂಗ್ (61) ಅವರು ನಾಲ್ಕನೇ ಹಂತದ ಕ್ಯಾನ್ಸರ್‌ನಿಂದಾಗಿ ಶುಕ್ರವಾರ ಮೃತಪಟ್ಟಿದ್ದಾರೆ. ಗ್ರೇಟರ್ ನೋಯ್ಡಾದ ಯಥಾರ್ಥ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಸ್ಥಿತಿ ಕಳೆದ ಕೆಲವು ದಿನಗಳಿಂದ ಕ್ಷೀಣಿಸಿತ್ತು. ಪ್ರಸ್ತುತ ಟಿ20 ವಿಶ್ವಕಪ್‌ಗಾಗಿ ತಂಡದೊಂದಿಗೆ ಇರುವ ರಿಂಕು ಸಿಂಗ್, … Continued