ಕಾವ್ಯಾ ಮಾರನ್-ಅನಿರುದ್ಧ ರವಿಚಂದರ ಮದುವೆಗೆ ಮುಹೂರ್ತ ಫಿಕ್ಸ್
ಹೈದರಾಬಾದ್/ಚೆನ್ನೈ: ಭಾರತದ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ಸನ್ರೈಸರ್ಸ್ ಹೈದರಾಬಾದ್ನ ಸಹಮಾಲಕಿ ಕಾವ್ಯಾ ಮಾರನ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ ಅವರ ಮದುವೆ ಕುರಿತ ಊಹಾಪೋಹಗಳಿಗೆ ಈಗ ತೆರೆ ಬಿದ್ದಿದೆ. ಕಾವ್ಯಾ ಅವರ ಮದುವೆಯ ಆರತಕ್ಷತೆ ನವೆಂಬರ್ 21ರಂದು ಚೆನ್ನೈನಲ್ಲಿ ನಡೆಯಲಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕಚೇರಿ (ಸಿಎಂಒ) ದೃಢಪಡಿಸಿದೆ. ಕಾವ್ಯಾ ಅವರ … Continued