ವಿಡಿಯೋ | ಸ್ಪೇಸ್‌ಎಕ್ಸ್‌ ನೂತನ ಸಾಧನೆ: ಭೂಮಿಗೆ ಮರಳಿದ ರಾಕೆಟ್‌ ಅನ್ನು ಯಾಂತ್ರಿಕ ಕೈಗಳಿಂದ ಹಿಡಿದು ನಿಲ್ಲಿಸಿದ ಸ್ಪೇಸ್‌ಎಕ್ಸ್

 ವಾಷಿಂಗ್ಟನ್‌ : ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ ಎಲಾನ್ ಮಸ್ಕ್ ಅವರ ಒಡೆತನದ ಸ್ಪೇಸ್‌ಎಕ್ಸ್ (SpaceX) ಕಂಪನಿ, ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ತನ್ನ ಬೃಹತ್ ಸ್ಟಾರ್‌ಶಿಪ್ (Starship) ನೌಕೆಯನ್ನು ಗಾಳಿಯಲ್ಲೇ ತಂತ್ರಜ್ಞಾನದ ಸಹಾಯದಿಂದ ಯಶಸ್ವಿಯಾಗಿ ಹಿಡಿದಿಡುವ ಮೂಲಕ ಅಪರೂಪದ ತಾಂತ್ರಿಕ ಸಾಧನೆ ಮಾಡಿದೆ. ಶನಿವಾರ ನಡೆದ ಈ ಪ್ರಯೋಗ ಬಾಹ್ಯಾಕಾಶ ನೌಕೆಗಳನ್ನು ಮತ್ತೆ ಮತ್ತೆ … Continued