ವೀಡಿಯೊ…| ಆಘಾತಕಾರಿ ಘಟನೆ : ಅಭ್ಯಾಸದ ವೇಳೆ ಬಾಸ್ಕೆಟ್‌ ಬಾಲ್‌ ಕಂಬ ಮುರಿದುಬಿದ್ದು ರಾಷ್ಟ್ರಮಟ್ಟದ ಆಟಗಾರ ಸಾವು

ರೋಹ್ಟಕ್: ಹರ್ಯಾಣದ ರೋಹ್ಟಕ್ ನಲ್ಲಿ ಮಂಗಳವಾರ ನಡೆದ ಭೀಕರ ಘಟನೆಯಲ್ಲಿ, 16 ವರ್ಷದ ರಾಷ್ಟ್ರಮಟ್ಟದ ಬಾಸ್ಕೆಟ್‌ಬಾಲ್ ಆಟಗಾರ ತರಬೇತಿ ಪಡೆಯುತ್ತಿದ್ದಾಗ ಕಬ್ಬಿಣದ ಬಾಸ್ಕೆಟ್‌ಬಾಲ್ ಕಂಬ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ಎನ್‌ಡಿಟಿವಿ ವರದಿಯ ಪ್ರಕಾರ, ಈ ಘಟನೆ ರೋಹ್ಟಕ್‌ನ ಲಖನ್ ಮಜ್ರಾದ ಕೋರ್ಟ್‌ನಲ್ಲಿ ನಡೆದಿದೆ. ಬಾಸ್ಕೆಟ್‌ಬಾಲ್ ಆಟಗಾರ ಹಾರ್ದಿಕ್ ಅವರು ಅಭ್ಯಾಸ ಮಾಡುತ್ತಿದ್ದಾಗ ಬಾಸ್ಕೆಟ್‌ಬಾಲ್ ಕಂಬವು ಮುರಿದು … Continued

ಬಾಡಿಗೆಗೆ ಇದ್ದ ಯೋಗ ಶಿಕ್ಷಕನನ್ನು ಜೀವಂತವಾಗಿ ಹೂತು ಹಾಕಿದ ಮನೆ ಮಾಲೀಕ

ರೋಹ್ಟಕ್‌ :  ಯೋಗ ಶಿಕ್ಷಕರೊಬ್ಬರು ತಮ್ಮ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಅನುಮಾನಿಸಿ ಮನೆಯ ಮಾಲೀಕ ಬಾಡಿಗೆದಾರರನ್ನು ಜೀವಂತವಾಗಿ ಹೂತು ಹಾಕಿದ ಘಟನೆ  ಹರಿಯಾಣದ ರೋಹ್ಟಕ್‌ನ ಚರ್ಕಿ ದಾದ್ರಿಯಲ್ಲಿ ಬೆಳಕಿಗೆ ಬಂದಿದೆ. ತನ್ನ ಸ್ನೇಹಿತರ ಸಹಾಯವನ್ನು ಪಡೆದು ಯೋಗ ಶಿಕ್ಷಕನನ್ನು ಅಪಹರಿಸಿ ನಂತರ ಹೊಲದಲ್ಲಿ 7 ಅಡಿ ಆಳದ ಗುಂಡಿಯಲ್ಲಿ ಜೀವಂತವಾಗಿ ಹೂತುಹಾಕಿದ್ದಾನೆ ಎಂದು … Continued