ಪಾಕಿಸ್ತಾನದ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್ ಆರಂಭ…! ದೇಶ ವಿಭಜನೆಯ ನಂತರ ಇದೇ ಮೊದಲು
ಲಾಹೋರ್: ಪಾಕಿಸ್ತಾನದಲ್ಲಿ ವಿಭಜನೆಯಾದ (Partition) ನಂತರ ಮೊದಲ ಬಾರಿಗೆ, ಸಂಸ್ಕೃತ ಭಾಷೆ ಕೋರ್ಸ್ ಆರಂಭಿಸಿದೆ. ಲಾಹೋರ್ ಯೂನಿವರ್ಸಿಟಿ ಆಫ್ ಮ್ಯಾನೇಜ್‌ಮೆಂಟ್ ಸೈನ್ಸಸ್ (LUMS) ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಶಾಸ್ತ್ರೀಯ ಭಾಷೆಯಾದ ಸಂಸ್ಕೃತಕ್ಕೆ ನಾಲ್ಕು ಕ್ರೆಡಿಟ್‌ಗಳ ಕೋರ್ಸ್ ಅನ್ನು ಪ್ರಾರಂಭಿಸಿದೆ. ಈ ಉಪಕ್ರಮವು ವಿದ್ಯಾರ್ಥಿಗಳಿಂದ ಮತ್ತು ವಿದ್ವಾಂಸರಿಂದ ಬಂದ ಭಾರಿ ಪ್ರತಿಕ್ರಿಯೆಯಿಂದ ಬಂದಿದೆ. ಈ ಹಿಂದೆ ಮೂರು ತಿಂಗಳ … Continued