ಸಮುದ್ರದ ಒಳಗೆ ಚೀನಾದ ಎಐ(AI) ಕ್ರಾಂತಿ ! ಸಮುದ್ರದಾಳದಲ್ಲಿ 2000 ಸರ್ವರ್ಗಳ ಹಸಿರು ಎಐ ಡೇಟಾ ಸೆಂಟರ್ ಆರಂಭಿಸಿದ ಚೀನಾ !!
ಬೀಜಿಂಗ್: ಜಾಗತಿಕವಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಉಂಟಾಗುತ್ತಿರುವ ವಿದ್ಯುತ್ ಅಭಾವದ ಸಮಸ್ಯೆಗೆ ಚೀನಾ ವಿಶಿಷ್ಟ ಪರ್ಯಾಯವೊಂದನ್ನು ಕಂಡುಕೊಂಡಿದೆ. ಸಮುದ್ರದ ಆಳದಲ್ಲಿ ಸೀಲ್ ಮಾಡಲಾದ ಸರ್ವರ್ ಮಾಡ್ಯೂಲ್ಗಳನ್ನು ಇರಿಸಿ, ಅಲ್ಲಿನ ತಂಪಾದ ನೀರನ್ನೇ ಬಳಸಿ ನಿಷ್ಕ್ರಿಯ ಕೂಲಿಂಗ್ (Passive Cooling) ವ್ಯವಸ್ಥೆಯ ಮೂಲಕ ಕಾರ್ಯನಿರ್ವಹಿಸುವ ವಿಶ್ವದ ಮೊದಲ ವಾಣಿಜ್ಯ ಬಳಕೆಯ ನೀರಿನ ಅಡಿಯ (underwater) … Continued