ವೀಡಿಯೊ…: ಇಸ್ರೇಲ್ ಸಂಗೀತೋತ್ಸವದಲ್ಲಿದ್ದ ಯಾರೂ ಜೀವಂತ ಇರಬಾರದೆಂದು ಶೌಚಾಲಯಗಳಿಗೂ ನಿರಂತರವಾಗಿ ಗುಂಡು ಹಾರಿಸಿದ ಹಮಾಸ್ ಗನ್‌ಮ್ಯಾನ್

ಗಾಜಾದ ಮೇಲೆ ಆಕ್ರಮಣದ ಬೆದರಿಕೆ ತೂಗಾಡುತ್ತಿರುವಾಗಲೇ, ಇಸ್ರೇಲಿ ಸೇನೆಯು ಕಳೆದ ಶನಿವಾರ ವೀಡಿಯೊ ಬಿಡುಗಡೆ ಮಾಡಿದ್ದು, ಇದು ಇಸ್ರೇಲ್‌ನಲ್ಲಿ ನೋವಾ ಸಂಗೀತ ಉತ್ಸವದ ಮೇಲೆ ನಡೆದ ಹಮಾಸ್‌ ಮಾರಣಾಂತಿಕ ದಾಳಿಯನ್ನು ತೋರಿಸುತ್ತದೆ, ಇದರಲ್ಲಿ 260 ಜನರು ಸಾವಿಗೀಡಾದರು. ಮತ್ತು ಹಮಾಸ್‌ ಅನೇಕರನ್ನು ಒತ್ತೆಯಾಳುಗಳಾಗಿ ಮಾಡಿಕೊಂಡರು. ವೀಡಿಯೊ, ಸ್ಪಷ್ಟವಾಗಿ ಹಮಾಸ್ ಕಾರ್ಯಕರ್ತನಿಂದ ಚಿತ್ರೀಕರಿಸಲ್ಪಟ್ಟಿದೆ, ಆತ ಮತ್ತು ಇತರ … Continued