ಕರ್ನಾಟಕ ಬಜೆಟ್ 2023-24 ಗಾತ್ರ ₹3.27 ಲಕ್ಷ ಕೋಟಿಗೆ ಏರಿಕೆ ; ಆದರೆ ಸಾಲ ₹85,818 ಕೋಟಿಗೆ ಹೆಚ್ಚಳ : ವಿವಿಧ ವಲಯಕ್ಕೆ ಹಣ ಹಂಚಿದ್ದು ಹೀಗೆ
ಬೆಂಗಳೂರು: 14ನೇ ಬಾರಿ ಕರ್ನಾಟಕ ರಾಜ್ಯ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆ ಬರೆದಿದ್ದಾರೆ. ಮುಖ್ಯಮಂತ್ರಿಯಾಗಿ 7ನೇ ಬಾರಿ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳಿಗೆ ಹಣ ಹೊಂದಿಸುವ ಜೊತೆಯಲ್ಲೇ ತೆರಿಗೆ ಸೋರಿಕೆ ತಡೆಯಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಈ ಬಾರಿ ಖೋತಾ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ … Continued