ಆಹಾರದಲ್ಲಿ ವಿಷ ಬೆರೆಸಿ ತನ್ನ ಮನೆಯ 13 ಜನರನ್ನು ಸಾಮೂಹಿಕವಾಗಿ ಹತ್ಯೆ ಮಾಡಿದ 18 ವರ್ಷದ ಹುಡುಗಿ…!
ಹೈದರಾಬಾದ್: ಆಗಸ್ಟ್‌ನಲ್ಲಿ ಖೈರ್‌ಪುರ ಜಿಲ್ಲೆಯಲ್ಲಿ ಕುಟುಂಬದ 13 ಜನರಿಗೆ ವಿಷ ಉಣಿಸಿ ಸಾಯಿಸಿದ ಭೀಕರ ಪ್ರಕರಣ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಖೈರ್ಪುರ್ ಜಿಲ್ಲೆಯಲ್ಲಿ ನಡೆದಿದೆ. ವಿಷ ಪ್ರಾಷನದಿಂದ ಹತ್ಯೆಗೀಡಾದ ದಂಪತಿಯ ಪುತ್ರಿಯಿಂದಲೇ ಈ ಭೀಕರ ಸಾಮೂಹಿಕ ಹತ್ಯಕಾಂಡ ನಡೆದಿದೆ. ಹತ್ಯೆಗೀಡಾದ ದಂಪತಿಯ 18 ವರ್ಷದ ಮಗಳು ಮತ್ತು ಆಕೆಯ ಸೋದರ ಸಂಬಂಧಿಯನ್ನು ಈ ಸಂಬಂಧ ಬಂಧಿಸಲಾಗಿದೆ … Continued