5 ತಿಂಗಳ ಸ್ಕೆಚ್, ಚಾಕು ಇರಿತ, ಸುಟ್ಟ ಕಾರಿನಲ್ಲಿ ಶವಗಳು : ಕುಟುಂಸ್ಥರ ಭೀಕರ ಹತ್ಯಾಕಾಂಡಕ್ಕೆ ಅಪ್ರಾಪ್ತನೇ ಮಾಸ್ಟರ್ ಮೈಂಡ್ !
ಜೈಪುರ: ಕೌಟುಂಬಿಕ ಕಲಹ, ಆಸ್ತಿ ವಿವಾದದ ಆರೋಪ, ತಿಂಗಳುಗಟ್ಟಲೆ ನಡೆಸಿದ ಮಾಸ್ಟರ್ ಪ್ಲಾನ್ ಮತ್ತು ಅಪರಾಧ ಜಗತ್ತಿನ ವೆಬ್ ಸೀರೀಸ್‌ಗಳ ಮೇಲಿದ್ದ ಅತಿಯಾದ ವ್ಯಾಮೋಹದಿಂದ ಅಪರಾಧದ ಗೀಳು ! ಅಜ್ಮೀರ್‌ನ ಮಾಜಿ ಸರಪಂಚ ರಾಮ ಸಿಂಗ್ ಚೌಧರಿ, ಅವರ ಎರಡನೇ ಪತ್ನಿ, ತಾಯಿ ಮತ್ತು ಸೋದರ ಸೊಸೆಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೊರಹಾಕಿರುವ … Continued