ಮಡಿಕೇರಿ ; ಸಾಕಾನೆಗಳ ನಡುವೆ ಭೀಕರ ಕಾದಾಟ; ಕೆಳಗೆ ಬಿದ್ದ ಆನೆಯಡಿ ಸಿಲುಕಿ ಮಹಿಳೆ ಸಾವು
ಮಡಿಕೇರಿ: ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ದಿಢೀರ್ ಸಂಭವಿಸಿದ ಸಾಕಾನೆಗಳ ನಡುವಿನ ಕಾಳಗದ ಮಧ್ಯೆ ಸಿಲುಕಿದ ತಮಿಳುನಾಡಿನ ಮಹಿಳಾ ಪ್ರವಾಸಿಗರೊಬ್ಬರು ಆನೆಯಡಿ ಸಿಲುಕಿ ಅತ್ಯಂತ ದಾರುಣವಾಗಿ ಮೃತಪಟ್ಟಿದ್ದಾರೆ. ಚೆನ್ನೈ ಮೂಲದ ಜ್ಯುನೇಶ್ (33) ಮೃತಪಟ್ಟ ದುರ್ದೈವಿ ಮಹಿಳಾ ಪ್ರವಾಸಿ ಎಂದು ಗುರುತಿಸಲಾಗಿದೆ. ಮೃತ ಜ್ಯುನೇಶ್ … Continued