ವಿಡಿಯೊ | ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಕಾಮುಕ ; ಆತನಿಗೆ ಕಚ್ಚಿ-ಓಡಿಸಿ ಮಹಿಳೆ ರಕ್ಷಿಸಿದ ಬೀದಿನಾಯಿಗಳು!

ತುಡಿಯಲೂರು : ಸಾಕುನಾಯಿಗಳು ಯಜಮಾನನಿಗೆ ನಿಷ್ಠೆ ತೋರುವುದು ಹೊಸದೇನಲ್ಲ. ಆದರೆ, ತಮಗೊಂದಿಷ್ಟು ಪ್ರೀತಿ ತೋರಿಸಿ, ತುತ್ತು ಅನ್ನ ನೀಡಿದವರ ಜೀವ ರಕ್ಷಣೆಗೆ ಬೀದಿ ನಾಯಿಗಳು ಮಹಿಳೆಯನ್ನು ಕಾಮುಕನಿಂದ ಕಾಪಾಡಲು ಹೋರಾಡಿದ ಅಪರೂಪದ ಘಟನೆಯೊಂದು ತಮಿಳುನಾಡಿನ ಕೊಯಮತ್ತೂರಿನ ತುಡಿಯಲೂರಿನಲ್ಲಿ ನಡೆದಿದೆ ! ರೈಲ್ವೆ ಮೇಲ್ಸೇತುವೆ ಬಳಿ ಅಸಹಾಯಕ, ಬುದ್ಧಿಮಾಂದ್ಯ ಮಹಿಳೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ … Continued