ಬೆಂಗಳೂರು | ಬೀದಿ ನಾಯಿಗಳ ದಾಳಿಗೆ ವೃದ್ಧ ಸಾವು
ಬೆಂಗಳೂರು : ಕೊಡಿಗೇಹಳ್ಳಿಯಲ್ಲಿ ಭಾನುವಾರ ಮುಂಜಾನೆ ಮನೆಯ ಹೊರಗೆ ಬೀದಿ ನಾಯಿಗಳ ಗುಂಪೊಂದು ಸೀತಪ್ಪ ಎಂಬ 70 ವರ್ಷದ ವ್ಯಕ್ತಿ ಮೇಲೆ ದಾಳಿ ನಡೆಸಿದ ನಂತರ ಅವರು ಸಾವಿಗೀಡಾಗಿದ್ದಾರೆ. ಅವರ ಕುಟುಂಬ ಸದಸ್ಯರ ಪ್ರಕಾರ, ವೃದ್ಧ ವ್ಯಕ್ತಿಗೆ ನಿದ್ರೆ ಬಾರದ ಕಾರಣ ಮಧ್ಯರಾತ್ರಿಯ ಸುಮಾರಿಗೆ ವಾಕಿಂಗ್‌ಗೆ ಹೋಗಿದ್ದಾಗ ಕನಿಷ್ಠ ಎಂಟು ಬೀದಿ ನಾಯಿಗಳ ಗುಂಪು ಅವರ … Continued