ಹಠಾತ್ ಸಾವುಗಳ ಹೆಚ್ಚಳದ ಬಗ್ಗೆ ಅಧ್ಯಯನ ; ಈ ಹಠಾತ್ ಸಾವುಗಳಲ್ಲಿ ಕಂಡುಬಂದ ಪ್ರಮುಖ ಕಾರಣ ಯಾವುದೆಂದರೆ….
ನವದೆಹಲಿ: ಕೋವಿಡ್-19 ಲಸಿಕೆಗೂ ಮತ್ತು ಯುವಕರಲ್ಲಿನ ಹಠಾತ್ ಸಾವುಗಳಿಗೂ ಯಾವುದೇ ವೈಜ್ಞಾನಿಕ ಸಂಬಂಧವಿಲ್ಲ ಎಂದು ಇತ್ತೀಚಿನ ಏಮ್ಸ್ ಐಸಿಎಂಆರ್ (AIIMS-ICMR) ಅಧ್ಯಯನವು ಖಚಿತಪಡಿಸಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನ ಪ್ರಮುಖ ನಿಯತಕಾಲಿಕೆ ‘ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್’ ನಲ್ಲಿ ಪ್ರಕಟವಾದ ಈ ಒಂದು ವರ್ಷದ ಅಧ್ಯಯನವು, ಭಾರತದಲ್ಲಿ ಯುವಕರು ಮತ್ತು … Continued