ಆಘಾತಕಾರಿ ಘಟನೆ | ಮನೆಬಿಟ್ಟು ಹೋದ ಪತ್ನಿಯನ್ನು ಮರಳಿ ಕರೆತರಲು 5 ವರ್ಷದ ಸಂಬಂಧಿಯನ್ನೇ ‘ಬಲಿ’ ಕೊಟ್ಟ ವ್ಯಕ್ತಿ…!
ಜೈಪುರ : ರಾಜಸ್ಥಾನದ ಖೈರ್ತಾಲ್ ಜಿಲ್ಲೆಯಲ್ಲಿ ಬೆಚ್ಚಿಬೀಳುವ ಘಟನೆ ನಡೆದಿದ್ದು, ಜಿಲ್ಲೆಯ ಮುಂಡಾವರ್ ಪೊಲೀಸ್ ಠಾಣಾ ವ್ಯಾಪ್ತಿಯ ಸರೈ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಕೊಲೆಯಾಗಿದ್ದ ಐದು ವರ್ಷದ ಮಗುವನ್ನು ಮಾಟಮಂತ್ರಕ್ಕಾಗಿ “ಬಲಿ” ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಐದು ವರ್ಷದ ಬಾಲಕನ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮಗುವನ್ನು ಆತನ ಮಾವ ಮನೋಜ ಪ್ರಜಾಪತ್ … Continued