ಹಾರ್ಮುಜ್ ಜಲಸಂಧಿ ಮೂಲಕ ಭಾರತಕ್ಕೆ ತೆರಳುತ್ತಿದ್ದ ಥೈಲ್ಯಾಂಡ್ ಸರಕು ಹಡಗಿನ ಮೇಲೆ ದಾಳಿ
ಮಸ್ಕತ್/ಬ್ಯಾಂಕಾಕ್: ಅರಬ್ ರಾಷ್ಟ್ರಗಳ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಥೈಲ್ಯಾಂಡ್ ಧ್ವಜ ಇರುವ ‘ಮಯೂರಿ ನಾರಿ’ (Mayuree Naree) ಎಂಬ ಸರಕು ಹಡಗಿನ ಮೇಲೆ ಬುಧವಾರ ಅಪರಿಚಿತ ಕ್ಷಿಪಣಿ ದಾಳಿ ನಡೆದಿದೆ ಎಂದು ಥೈಲ್ಯಾಂಡ್ ನೌಕಾಪಡೆ ಮತ್ತು ಬಿಬಿಸಿ ವರದಿ ಮಾಡಿದೆ. ದಾಳಿಯ ಹೊಣೆಯನ್ನು ಇರಾನ್ ಹೊತ್ತುಕೊಂಡಿದೆ ಎಂದು ವರದಿಯಾಗಿದೆ. ಹಡಗಿನಲ್ಲಿ 23 ಮಂದಿ … Continued