ಪಾಕ್ ಸೇನೆ ಸುಳ್ಳಾಟ ಬಯಲು | ಸಾಯಿಸಿದ್ದೇವೆ ಎಂದ ಪಾಕಿಸ್ತಾನ ; ಬದುಕಿದ್ದೇನೆ ಎಂದು ವೀಡಿಯೊ ಮೂಲಕ ತಿಳಿಸಿದ ಟಿಟಿಪಿ ಮುಖ್ಯಸ್ಥ
ಇಸ್ಲಾಮಾಬಾದ್: ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನದ (TTP) ಮುಖ್ಯಸ್ಥ ನೂರ್ ವಲಿ ಮೆಹಸೂದ್ ಸಾವಿನ ಬಗ್ಗೆ ಪಾಕಿಸ್ತಾನದ ಸೇನೆಯು ಹಬ್ಬಿಸಿದ್ದ ಇಡೀ ಕಥೆಯು ಸಂಪೂರ್ಣ ಸುಳ್ಳು ಎಂಬುದು ಒಂದು ವೀಡಿಯೊ ಮೂಲಕ ಸಾಬೀತಾಗಿದೆ. ಅಕ್ಟೋಬರ್ 9 ರಂದು ಕಾಬೂಲ್ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಮೆಹಸೂದ್ ಹತ್ಯೆಯಾಗಿದ್ದಾನೆ ಎಂದು ಇಸ್ಲಾಮಾಬಾದ್ ಹೇಳಿಕೊಂಡಿತ್ತು. ಆದರೆ, ಈ ಕುಖ್ಯಾತ ಭಯೋತ್ಪಾದಕ ಸತ್ತಿಲ್ಲ, ಅವನು … Continued