ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರಗೆ ಪಾಕಿಸ್ತಾನಿ ತಾಲಿಬಾನ್ ನಿಂದ ಬಹಿರಂಗ ಬೆದರಿಕೆ…
ನವದೆಹಲಿ: ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (TTP) ಬಿಡುಗಡೆ ಮಾಡಿದ ಹಲವಾರು ವೀಡಿಯೊಗಳು ಪಾಕಿಸ್ತಾನದ ಸೇನಾ ಮುಖ್ಯಸ್ಥ, ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ಮುಜುಗರದ ಸ್ಥಿತಿಗೆ ದೂಡಿವೆ. ಈ ವೀಡಿಯೊಗಳಲ್ಲಿ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ(TTP)ದ ಉನ್ನತ ಕಮಾಂಡರ್ ಒಬ್ಬರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಮುನೀರ್‌ಗೆ ನೇರವಾಗಿ ಬೆದರಿಕೆ ಹಾಕಿದ್ದಾರೆ. ಪಾಕಿಸ್ತಾನದ ಸೈನ್ಯವು ತಮ್ಮ ಸೈನಿಕರನ್ನು ಸಾಯಲು ಕಳುಹಿಸುವುದನ್ನು ತಪ್ಪಿಸಬೇಕು … Continued