ವೀಡಿಯೊ | ಯುದ್ಧದ ಮಧ್ಯೆ ರಹಸ್ಯ ‘ಕ್ಷಿಪಣಿ ನಗರ’ ಪ್ರದರ್ಶಿಸಿದ ಇರಾನ್ : ಭೂಗತ ಸುರಂಗದಲ್ಲಿ ‘ಆತ್ಮಾಹುತಿ’ ಡ್ರೋನ್ಗಳ ದೊಡ್ಡ ಸೈನ್ಯ…!
ನವದೆಹಲಿ: ಜಾಗತಿಕ ತೈಲ ಪೂರೈಕೆಯ ಶೇ. 20 ರಷ್ಟು ಪ್ರಮಾಣದ ತೈಲಗಳು ಹಾದುಹೋಗುವ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಅಂತಾರಾಷ್ಟ್ರೀಯ ಸಮುದ್ರ ಸಂಚಾರಕ್ಕೆ ನಿರ್ಬಂಧ ವಿಧಿಸಿದೆ. ಈಗ ಇರಾನ್ ಸೇನೆಯು ತನ್ನ ಬಳಿ ಬೃಹತ್ ಪ್ರಮಾಣದ ‘ಸುಸೈಡ್ ಡ್ರೋನ್ ಬೋಟ್’ (Suicide Drone Boats) ಗಳ ಸಂಗ್ರಹವಿರುವುದಾಗಿ ಘೋಷಿಸಿದ್ದು, ಇವುಗಳನ್ನು … Continued