ವಿಡಿಯೋ | ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು‘ಆತ್ಮಹತ್ಯೆ ನಿರೋಧಕ ಫ್ಯಾನ್‌’ ಅಳವಡಿಸಿದ ಗುಜರಾತಿನ ವಿಶ್ವವಿದ್ಯಾಲಯ; ಹೇಗೆ ?

ಸೂರತ್‌: ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯುವ ಉದ್ದೇಶದಿಂದ ಗುಜರಾತ್‌ನ ಸೂರತ್‌ನಲ್ಲಿರುವ ವೀರ್ ನರ್ಮದ್ ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯ (VNSGU)ವು ತನ್ನ ವಿದ್ಯಾರ್ಥಿನಿಲಯಗಳ ಕೊಠಡಿಗಳಲ್ಲಿ ವಿಶೇಷ ವಿನ್ಯಾಸದ 354 ‘ಆತ್ಮಹತ್ಯೆ ನಿರೋಧಕ ಫ್ಯಾನ್‌’ಗಳನ್ನು ಅಳವಡಿಸಿದೆ. ಫ್ಯಾನ್‌ಗೆ ನಿಗದಿತ ಮಿತಿಗಿಂತ ಹೆಚ್ಚಿನ ಭಾರ ಬಿದ್ದಾಗ ಅಥವಾ ಹಾಕಿದಾಗ ಅದರಲ್ಲಿರುವ ಸ್ಪ್ರಿಂಗ್‌ ವ್ಯವಸ್ಥೆ ಕಾರ್ಯನಿರ್ವಹಿಸಿ, ಫ್ಯಾನ್‌ ಕೆಳಕ್ಕೆ ಇಳಿಯುವಂತೆ ಹಾಗೂ ವಿದ್ಯುತ್‌ … Continued