ವೀಡಿಯೊ : ಅತ್ಯಾಚಾರ ಆರೋಪಿ ಜೈಲಿನಿಂದ ತಪ್ಪಿಸಿಕೊಳ್ಳಲು 40 ಅಡಿ ಗೋಡೆ ಜಿಗಿದ ವೀಡಿಯೊ ವೈರಲ್ ; ನಂತರ ಆರೋಪಿಯ ಬಂಧನ

ಬೆಂಗಳೂರು: ಅತ್ಯಾಚಾರ ಆರೋಪಿಯೊಬ್ಬ 40 ಅಡಿ ಎತ್ತರದ ಜೈಲಿನ ಗೋಡೆ ಹಾರಿ ಪರಾರಿಯಾಗಿರುವ ಘಟನೆ ದಾವಣೆಗೆರೆ ಉಪಕಾರಾಗೃಹದಲ್ಲಿ ನಡೆದಿದೆ ಎಂದು ವರದಿಯಾಗಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಪೊಲೀಸರು ಆರೋಪಿಯನ್ನು ಬಂಧಿಸಿ ಮತ್ತೆ ಜೈಲಿಗೆ ಕಳುಹಿಸಿದ್ದಾರೆ. ದಾವಣಗೆರೆ ಉಪ ಕಾರಾಗೃಹದಲ್ಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷದ ವಸಂತ ಎಂಬ ಆಟೋ … Continued

ಬಸ್ಸಿನಲ್ಲಿ ಪೊಲೀಸರ ಕಸ್ಟಡಿಯಲ್ಲಿದ್ದ ಗ್ಯಾಂಗ್‌ಸ್ಟರನ ಸಿನಿಮೀಯ ರೀತಿಯಲ್ಲಿ ಹತ್ಯೆ ; ವಿಡಿಯೋ ವೈರಲ್

ಜೈಪುರ: ತುಂಬಿತುಳುಕುತ್ತಿದ್ದ ಬಸ್ಸಿನಲ್ಲಿ ಪೊಲೀಸರ ಸಮ್ಮುಖದಲ್ಲಿಯೇ ಗ್ಯಾಂಗ್‌ಸ್ಟರ್ ಮತ್ತು ಆತನ ಸಹವರ್ತಿಯ ಮೇಲೆ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದ್ದ ಸಿನಿಮೀಯ ಘಟನೆಯ ವೀಡಿಯೊ ಈಗ ವೈರಲ್ ಆಗಿದೆ. ಈ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಜುಲೈ 12ರಂದು ಆರೋಪಿಗಳನ್ನು ಆರು ಮಂದಿ ಪೊಲೀಸ್ ಸಿಬ್ಬಂದಿ ನ್ಯಾಯಾಲಯದ ವಿಚಾರಣೆಗಾಗಿ ಕರೆದೊಯ್ಯುವಾಗ ಈ ಘಟನೆ ನಡೆದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ … Continued

ಅಯ್ಯೋ ದೇವ್ರೆ…. ನಾಯಿಯನ್ನು ಸರಪಳಿಯಿಂದ ಕಾರಿಗೆ ಕಟ್ಟಿ ನಗರದ ಸುತ್ತಲೂ ಎಳೆದೊಯ್ದ ವೈದ್ಯ: ಪ್ರಕರಣ ದಾಖಲು | ವೀಕ್ಷಿಸಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಕಾರಿಗೆ ಸರಪಳಿಯಿಂದ ಕಟ್ಟಿದ ನಾಯಿಯನ್ನು ಚಾಲಕ ಎಳೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ಬಳಕೆದಾರರು ಇದನ್ನು ಭಾನುವಾರ ರಾಜಸ್ಥಾನದ ಜೋಧ್‌ಪುರದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಕಾರು ಚಾಲನೆ ಮಾಡುತ್ತಿರುವವರು ವೈದ್ಯರಾಗಿದ್ದಾರೆ ಎಂದು ಹೇಳಿದ್ದಾರೆ. ವ್ಯಕ್ತಿ ಕಾರನ್ನು ಓಡಿಸುತ್ತಿರುವುದನ್ನು ಮತ್ತು ನಾಯಿಯನ್ನು ಹೆಣಗಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಪ್ರಾಣಿ … Continued

ಬಂದೂಕು ಹಿಡಿದು ಚುನಾವಣಾ ಪ್ರಚಾರ…! ದೃಶ್ಯ ಮೊಬೈಲ್‌ನಲ್ಲಿ ಸೆರೆ

ಸಾಹಿಬ್‌ಗಂಜ್(ಜಾರ್ಖಂಡ್​): ಜಾರ್ಖಂಡ್‌ನಲ್ಲಿ ಜಿಲ್ಲಾ ಪರಿಷತ್​ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರ ಪ್ರಚಾರದ ವೇಳೆ ಅವರ ಬೆಂಬಲಿಗರು ಕೈಯಲ್ಲಿ ಬಂದೂಕು ಹಿಡಿದು ಓಡಾಡಿರುವ ವಿಡಿಯೋ ವೈರಲ್ ಆಗಿದೆ. ಇದು ಜಾರ್ಖಂಡ್​ನ ಸಾಹಿಬ್​ಗಂಜ್​ ಜಿಲ್ಲೆಯಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಜಿಲ್ಲಾ ಪರಿಷತ್ ಅಭ್ಯರ್ಥಿ ಸುನಿಲ ಯಾದವ್ ಎಂಬುವವರು ಬಂದೂಕು ಸಮೇತ ಚುನಾವಣಾ ಪ್ರಚಾರ ನಡೆಸಿದ್ದಾರೆ ಎಂದು ಹೇಳಲಾಗಿದ್ದು, ಈ ವಿಡಿಯೋವನ್ನು ಬಿಜೆಪಿ … Continued

ಮಂಗಳೂರು : ಮಹಿಳೆ ಸಿಬ್ಬಂದಿ ಜೊತೆ ವೈದ್ಯಾಧಿಕಾರಿ ಅಸಭ್ಯ ವರ್ತನೆ ;ವಿಡಿಯೋ ವೈರಲ್

ಮಂಗಳೂರು : ವೈದ್ಯಾಧಿಕಾರಿಯಾಗಿದ್ದ ಡಾ. ರತ್ನಾಕರ್ ಅವರು ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ ತೋರಿದ ವಿಡಿಯೋಗಳು ಈಗ ವೈರಲ್ ಆಗುತ್ತಿವೆ. ಆಯುಷ್ಮಾನ್ ನೋಡೆಲ್ ಆಫೀಸರ್ ಹಾಗೂ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿಡಾ.ರತ್ನಾಕರ್ ವಿರುದ್ಧ ಕೆಲ ತಿಂಗಳ ಹಿಂದೆ ದೂರು ಬಂದಿದ್ದು ಈ ಬಗ್ಗೆ ಆರೋಗ್ಯ ಇಲಾಖೆಯ ಆಂತರಿಕ ಸಮಿತಿ ಹಾಗೂ ಜಿಲ್ಲಾ ಮಟ್ಟದ ದೂರು ಸಮಿತಿಯಿಂದಲೂ … Continued

ಬಂಡಿಪುರ ಅರಣ್ಯ ಪ್ರದೇಶದಲ್ಲಿ ಕಬ್ಬಿಣದ ಗೇಟನ್ನು ಮನುಷ್ಯರಂತೆ ದಾಟಿದ ಆನೆ… ವ್ಹಾ ಎನ್ನಲೇಬೇಕು..! ವೀಕ್ಷಿಸಿ

ಚಾಮರಾಜನಗರ: ನಾವು ಮುಂದುವರಿದಂತೆ ಕಾಡುಪ್ರಾಣಿಗಳು ಈ ಆಧುನಿಕ ಪ್ರಪಂಚದಲ್ಲಿ ಹೇಗೆ ಬದುವುದು ಎಂಬುದನ್ನು ಕಲಿತುಕೊಳ್ಳುತ್ತಿವೆ. ಹೀಗಾಗಿ ಅವುಗಳು ಸಹ ಈಗ ಕಾಡಿನಿಂದ ನಾಡಿಗೂ ಆಗಮಿಸುತ್ತಿವೆ. ನಾವು ಎಷ್ಟೇ ತಡೆಗಳನ್ನು ಒಡ್ಡಿದರೂ ಅದನ್ನು ದಾಟಿಕೊಂಡು ಅವರು ಬರುತ್ತಿವೆ. ಇಂಥದೊಂದು ನಿದರ್ಶನವನ್ನು ಬಂಡಿಪುರ ಅರಣ್ಯ ಪ್ರದೇಶದಲ್ಲಿ ಕಾಡಾನೆಯೊಂದು ಸಾಬೀತುಪಡಿಸಿದೆ. ಆನೆಗಳು ದಾಟಿ ಬರಬಾರದು ಎಂದೇ ರೈಲ್ವೆಯವರು ನಿರ್ಮಾಣ ಮಾಡಿದ್ದ … Continued

ನನ್ನ ಅಪ್ಪನಿಗೆ ಬೆಡ್‌ ನೀಡಿ.. ಇಲ್ಲವಾದ್ರೆ, ಇಂಜೆಕ್ಷನ್ ಕೊಟ್ಟು ಸಾಯಿಸ್ಬಿಡಿ: ಮಗನ ಅಳಲಿನ ವಿಡಿಯೋ ವೈರಲ್‌

‌ ಆಸ್ಪತ್ರೆಯಲ್ಲಿ ನಿಮಗೆ ಹಾಸಿಗೆಗಳನ್ನ ಒದಗಿಸಲು ಸಾಧ್ಯವಾಗದಿದ್ದರೆ ಕನಿಷ್ಠ ಇಂಜೆಕ್ಷನ್ ಕೊಟ್ಟು ಕೊಂದು ಬಿಡಿ ಎಂದು ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತನ ಮಗನೊಬ್ಬ ತನ್ನ ಅಳಲು ತೋಡಿಕೊಂಡಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣವು ದಿನದಲ್ಲಿ ಎರಡು ಲಕ್ಷ ದಾಟಿದೆ. ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ, ಮತ್ತೊಂದೆಡೆ ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ … Continued

ಫೋಟೋ ತೆಗೆಯಲು ಬಂದ ಮಾಸ್ಕ್‌ ಧರಿಸದ ಫ್ಯಾನ್‌ ಮೊಬೈಲ್‌ ಕಸಿದುಕೊಂಡ ನಟ ಅಜಿತ, ವಿಡಿಯೋ ವೈರಲ್‌

ಚೆನ್ನೈ: ಥಾಲಾ ಎಂದು ಜನಪ್ರಿಯವಾಗಿರುವ ಖ್ಯಾತ ತಮಿಳು ನಟ ಅಜಿತ್ ಮತಗಟ್ಟೆಯಲ್ಲಿ ಅಜಿತ್ ತನ್ನೊಂದಿಗೆ ಪೋಟೋ ಕ್ಲಿಕ್ ಮಾಡುವ ಮಾಸ್ಕ್‌ ಧರಿಸದ ಫ್ಯಾನ್‌ನಿಂದ ಫೋನ್ ತೆಗೆದುಕೊಂಡಿದ್ದಾರೆ. ತಿರುವನಮಿಯೂರ್‌ನ ಮತದಾನ ಕೇಂದ್ರವೊಂದರಲ್ಲಿ ಈ ಘಟನೆ ನಡೆದಿದ್ದು, ಅಜಿತ್ ತಮ್ಮ ಪತ್ನಿ ನಟ ಶಾಲಿನಿಯೊಂದಿಗೆ ಮತ ಚಲಾಯಿಸಲು ಆಗಮಿಸಿದ್ದರು.ಈ ಸಂದರ್ಭದಲ್ಲಿ ಇದು ನಡೆದಿದೆ. ನಟ ಅಜಿತ್ ಪ್ರಚಾರದಿಂದ ದೂರವಿರುತ್ತಾರೆ … Continued

ಗಾಯಗೊಂಡ ಕಾಲು ಆರಾಮವಾಗಿ ಅತ್ತಿತ್ತ ಅಲುಗಾಡಿಸುತ್ತಿರುವ ಮಮತಾ ವಿಡಿಯೋ ವೈರಲ್..!; ಬಿಜೆಪಿ ವಾಗ್ದಾಳಿ

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಕಾಲಿಗೆ ಪಟ್ಟು ಮಾಡಿಕೊಂಡು ಚುನಾವಣೆ ಪ್ರಚಾರ ನಡೆಸುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾನದಲ್ಲಿ ವೈರಲ್‌ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೀಲ್ಹ್ ಚೇರ್ ನಲ್ಲಿ ಕುಳಿತು ತಮ್ಮ ಗಾಯಗೊಂಡ ಕಾಲನ್ನುನೋವಿಲ್ಲದೆ, ಆರಾಮವಾಗಿ ಅತ್ತಿತ್ತಾ ಅಲುಗಾಡಿಸುತ್ತಿರುವ … Continued