ಓವಲ್ ಕಚೇರಿಗೆ ಬಂದು ಟ್ರಂಪ್ ಭೇಟಿ ಮಾಡಲು ಕಾದು ಕಾದು ಸುಸ್ತಾದ ಪಾಕಿಸ್ತಾನ ಪ್ರಧಾನಿ-ಸೇನಾ ಮುಖ್ಯಸ್ಥ…!
ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಗೆ ಓವಲ್ ಕಚೇರಿಗೆ ಆಗಮಿಸಿದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಟ್ರಂಪ್ ಅವರ ಭೇಟಿಗಾಗಿ ಕೆಲಕಾಲ ಕಾಯುವಂತೆ ಮಾಡಲಾಯಿತು. ಭೇಟಿಗೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ, ಅಮೆರಿಕ ಅಧ್ಯಕ್ಷ ಟ್ರಂಪ್, ಇಬ್ಬರು ಪಾಕಿಸ್ತಾನಿ ನಾಯಕರು … Continued