ಐದನೇ ಮಹಡಿಯಿಂದ ಕೆಳಗೆ ಬೀಳುತ್ತಿದ್ದ 2 ವರ್ಷದ ಬಾಲಕಿಯನ್ನು ಓಡಿಬಂದು ಹಿಡಿದು ವ್ಯಕ್ತಿಯ ಅದ್ಭುತ ಸಾಹಸ | ವೀಕ್ಷಿಸಿ

ಐದನೇ ಮಹಡಿಯಲ್ಲಿ ಕಿಟಕಿಯಿಂದ ಬಿದ್ದ ಪುಟ್ಟ ಹುಡುಗಿಯನ್ನು ಹಿಡಿದ ವ್ಯಕ್ತಿಯೊಬ್ಬರನ್ನು ಈಗ ಹೀರೋ ಎಂದು ಪ್ರಶಂಸಿಸಲಾಗುತ್ತಿದೆ. ಮೆಟ್ರೋ ಪ್ರಕಾರ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಟೊಂಗ್‌ಕ್ಸಿಯಾಂಗ್‌ನಲ್ಲಿ ಈ ಮೈ ಜುಂ ಎನ್ನುವ ಘಟನೆ ನಡೆದಿದೆ. ಶೆನ್ ಡಾಂಗ್ ಎಂಬ ವ್ಯಕ್ತಿ ತನ್ನ ಕಾರನ್ನು ರಸ್ತೆಯಲ್ಲಿ ಪಾರ್ಕ್‌ ಮಾಡುತ್ತಿದ್ದಾಗ ಎರಡು ವರ್ಷದ ಪುಟ್ಟ ಮಗು ಅಷ್ಟು ಎತ್ತರದಿಂದ ಬೀಳುವ … Continued

ಆಯುಧದೊಂದಿಗೆ ‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತ ಗೋರಖನಾಥ ದೇಗುಲ ಪ್ರವೇಶಕ್ಕೆ ಯತ್ನಿಸಿದ ವ್ಯಕ್ತಿ, ಪೊಲೀಸರ ಮೇಲೆ ದಾಳಿ, ದೃಶ್ಯ ವೀಡಿಯೊದಲ್ಲಿ ಸೆರೆ

ಲಕ್ನೋ: ಮುಸ್ಲಿಂ ಯುವಕನೊಬ್ಬ ಹರಿತ ಆಯುಧದೊಂದಿಗೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಾ ಬಲವಂತವಾಗಿ ಗೋರಖ್‍ನಾಥ ದೇವಸ್ಥಾನದ ದಕ್ಷಿಣ ದ್ವಾರವನ್ನು ಪ್ರವೇಶಿಲು ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಅಹ್ಮದ್ ಮುರ್ತಾಜಾ ಅಬ್ಬಾಸಿ ಎಂದು ಗುರುತಿಸಲಾಗಿದೆ. ಈತ ಗೋರಖ್‍ಪುರದ ನಿವಾಸಿ. ಉತ್ತರ ಪ್ರದೇಶದ ಗೋರಖ್‍ಪುರ ಜಿಲ್ಲೆಯ ಗೋರಖ್‍ನಾಥ ದೇವಸ್ಥಾನದ ದಕ್ಷಿಣ ದ್ವಾರದಲ್ಲಿ ಭಾನುವಾರ … Continued

ಸೊಂಡಿಲಿನಿಂದ ಮಾವುತನ ಮೇಲೆತ್ತಿಕೊಂಡು ಬೆನ್ನಮೇಲೆ ಕೂರಿಸಿಕೊಂಡ ಆನೆ : ಈ ರಿಯಲ್ ಲೈಫ್ ಬಾಹುಬಲಿ ದೃಶ್ಯ ವೀಡಿಯೊದಲ್ಲಿ ಸೆರೆ

ಇತ್ತೀಚೆಗೆ ಅಂತರ್ಜಾಲದಲ್ಲಿ ವೈರಲ್ ಆಗಿರುವ ವೀಡಿಯೊವೊಂದರಲ್ಲಿ ಮಾವುತನೊಬ್ಬ ಆನೆಯ ಮೇಲೆ ಹತ್ತುತ್ತಿರುವ ಮತ್ತು ಸವಾರಿ ಮಾಡುವ ಅಪರೂಪದ ದೃಶ್ಯವನ್ನು ತೋರಿಸುತ್ತದೆ. ಅದು ಆತನಿಗೆ ದೈನಂದಿನ ವಿಷಯ ಎಂದು ಅಂದುಕೊಳ್ಳಬೇಡಿ. ಅದು ಮಾವುತನಿಗೆ ದೈನಂದಿನ ವಿಷಯವೇ ಆದರೂ ಇದು ಬಾಹಬಲಿ ಸಿನೆಮಾದಲ್ಲಿ ಪ್ರಭಾಸ್ ಆನೆಯನ್ನ ಪಳಗಿಸಿ ಅದರ ಸೊಂಡಿಲಿನ ಮೇಲೆ ಆನೆಯ ಮೇಲೆ ನಿಲ್ಲುವಂತಿದೆ. ಅದು ಹೇಳೀಕೇಳಿ … Continued

ಈ ಸಾಹಸಕ್ಕೆ ನೀವು ಬೆರಗಾಗಲೇಬೇಕು…ತಲೆ ಮೇಲೆ ಸಹೋದರನನ್ನು ತಲೆಕೆಳಗಾಗಿ ಹೊತ್ತುಕೊಂಡು 53 ಸೆಕೆಂಡ್​ಗಳಲ್ಲಿ 100 ಮೆಟ್ಟಿಲು ಹತ್ತಿದ ವ್ಯಕ್ತಿ..! ವೀಕ್ಷಿಸಿ

ಕೆಲವು ಸಾಹಸಗಳು ನಮ್ಮ ಮೈನವಿರೇಳಿಸುತ್ತವೆ. ಮತ್ತೆ ಕೆಲವು ಸಾಹಸಗಳು ನಮ್ಮ ಉಸಿರು ಬಿಗಿಹಿಡಿಯುವಂತೆ ಮಾಡುತ್ತವೆ. ಇಂಥ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಹಾಗೂ ಇವರ ಅದ್ಭುತ ಸಾಹಸಕ್ಕೆ ಬಹುತೇಕ ಎಲ್ಲರೂ ತಲೆದೂಗಿದ್ದಾರೆ. ವಿಯೆಟ್ನಾಂನ ಇಬ್ಬರು ಒಬ್ಬರ ಮೇಲೊಬ್ಬರು ನಿಂತುಕೊಂಡು 53 ಸೆಕೆಂಡುಗಳಲ್ಲಿ 100 ಮೆಟ್ಟಿಗಳನ್ನು ಹತ್ತಿ ನೂತನ ಗಿನ್ನಿಸ್​ ದಾಖಲೆ … Continued