ಹಿಂಗಾಲುಗಳ ಮೇಲೆ ನಿಂತುಕೊಂಡು ಮಾನವರಂತೆ ಹೊಡೆದಾಡುತ್ತಿರುವ ಎರಡು ದೈತ್ಯ ಹಲ್ಲಿಗಳು: ನೆಟಿಜನ್‌ಗಳಿಗೆ ಗೊಂದಲ | ವೀಡಿಯೊ ವೀಕ್ಷಿಸಿ

ಎರಡು ದೈತ್ಯ ಹಲ್ಲಿಗಳ ನಡುವಿನ ಭೀಕರ ಹೋರಾಟದ ವೀಡಿಯೊ ಟ್ವಿಟ್ಟರಿನಲ್ಲಿ ವೈರಲ್ ಆಗಿದೆ, ಮತ್ತು ಇದು ಅತ್ಯಂತ ಮೈ ನವಿರೇಳಿಸುವ ದೃಶ್ಯಗಳಲ್ಲಿ ಒಂದಾಗಿದೆ. ವೀಡಿಯೊವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಂತಾ ನಂದಾ ಪೋಸ್ಟ್ ಮಾಡಿದ್ದಾರೆ. ಐಐಎಂ ಕೋಲ್ಕತ್ತಾ ಕ್ಯಾಂಪಸ್‌ನಲ್ಲಿ ಎರಡು ದೈತ್ಯ ಸರೀಸೃಪಗಳು ಪರಸ್ಪರ ಹೊಡೆದಾಡಿಕೊಂಡ ವೀಡಿಯೊ ಇದಾಗಿದೆ. ಸರೀಸೃಪಗಳು ಆಕ್ರಮಣಕಾರಿ ಮುಖಾಮುಖಿಗಳು … Continued

ಮನ ಕರಗುವ ದೃಶ್ಯ : ತನಗೆ ಆಹಾರ ನೀಡುತ್ತಿದ್ದ ವ್ಯಕ್ತಿಯ ಶವದ ಮುಂದೆ ಕಂಬನಿ ಮಿಡಿದ ಮಂಗ…ಬೆರಗಾದ ಇಂಟರ್ನೆಟ್ | ವೀಕ್ಷಿಸಿ

ಸೋಶಿಯಲ್ ಮೀಡಿಯಾದಲ್ಲಿ ಹೃದಯವಿದ್ರಾವಕ ವಿಡಿಯೋವೊಂದು ಕಾಣಿಸಿಕೊಂಡಿದ್ದು, ಇದು ಮಂಗವೊಂದು ಒಬ್ಬ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಆಹಾರ ನೀಡುವುದನ್ನು ತೋರಿಸುತ್ತದೆ. ವೀಡಿಯೊ ಕ್ಲಿಪ್‌ನಲ್ಲಿ ಮಂಗವೊಂದು ಮನುಷ್ಯನ ಶವದ ಬಳಿ ಹಲವಾರು ನಿಮಿಷಗಳ ಕಾಲ ಕುಳಿತು ಆತನನ್ನು ಎಚ್ಚರಗೊಳಿಸಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸ್ನೇಹ ಸಂಬಂಧವನ್ನು ಪುಷ್ಟೀಕರಿಸುವ ಈ ವೀಡಿಯೊ ಎಂಥವರ ಮನವನ್ನಾದರೂ ಕರಗಿಸುತ್ತದೆ. … Continued

ನಡು ರಸ್ತೆಯಲ್ಲಿ ವ್ಯಕ್ತಿ ಮೇಲೆ ಏಕಾಏಕಿ ಹಿಗ್ಗಾಮುಗ್ಗಾ ದಾಳಿ ಮಾಡಿದ ಗೂಳಿ: ಸುತ್ತಲಿನವರು ದಿಗ್ಭ್ರಾಂತ | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇತ್ತೀಚಿನ ದಿನಗಳಲ್ಲಿ ಪ್ರಾಣಿ-ಮಾನವ ಸಂಘರ್ಷಗಳು ಜಾಸ್ತಿಯಾಗುತ್ತಿದ್ದು, ಸಾಕು ಪ್ರಾಣಿಗಳು ಸಹ ಮನುಷ್ಯರ ಮೇಲೆ ದಾಳಿ ಮಾಡುವ ಅನೇಕ ಸನ್ನಿವೇಶಗಳನ್ನು ನಾವು ನೋಡುತ್ತೇವೆ. ಕೆಲವೊಮ್ಮೆ ಸಾಕು ಪ್ರಾಣಿಗಳು ಅನಿರೀಕ್ಷಿತವಾಗಿ ದಾಳಿಗಳನ್ನು ನಡೆಸುತ್ತವೆ. ನಿರ್ದಿಷ್ಟ ಕಾರಣಗಳು ಹೀಗೆ ಎಂದು ಹೇಳುವುದು ಕಷ್ಟ. ಅದಕ್ಕಾಗಿ ನಮ್ಮ ಜಾಗ್ರತೆಯಲ್ಲಿ ನಾವಿರಬೇಕು. ವೈರಲ್ ವೀಡಿಯೊವೊಂದರಲ್ಲಿ ರೀತಿಯದ್ದಾಗಿದೆ. ನೀವು ಈ ವೀಡಿಯೊವನ್ನು ನೋಡಿದರೆ, ಪ್ರಾಣಿಗಳ … Continued

ಮೆಕ್ಸಿಕೋದಲ್ಲಿ ವರ್ಣರಂಜಿತ ಸಮಾರಂಭದಲ್ಲಿ ಮೊಸಳೆ ಮದುವೆಯಾದ ಮೇಯರ್‌ | ವೀಕ್ಷಿಸಿ

ಇಂಟರ್ನೆಟ್‌ನಲ್ಲಿನ ಸಂಪೂರ್ಣ ವಿಲಕ್ಷಣ ವಿದ್ಯಮಾನದಲ್ಲಿ ಮೆಕ್ಸಿಕೋದ ಓಕ್ಸಾಕಾ ಎಂಬ ಸಣ್ಣ ಮೀನುಗಾರಿಕಾ ನಗರದ ಮೇಯರ್ ವಧುವಿನಂತೆ ಸಿಂಗರಿಸಿಕೊಂಡ ಮೊಸಳೆ(ಅಲಿಗೇಟರ್)ಯನ್ನು ವಿವಾಹವಾಗಿದ್ದಾರೆ…!. ಅವರು ತಮ್ಮ ಅಸಾಂಪ್ರದಾಯಿಕ ವಧುವಿಗೆ ಮುತ್ತನ್ನೂ ನೀಡಿದ್ದಾರೆ ಮತ್ತು ಅದರ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಸ್ಯಾನ್ ಪೆಡ್ರೊ ಹುವಾಮೆಲುಲಾ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಅವರು ಏಳು ವರ್ಷದ ಹೆಣ್ಣು ಅಲಿಗೇಟರ್ (ಮೊಸಳೆ) … Continued